ಶಾಲಾ ಕಾಲೇಜುಗಳಲ್ಲಿ ಡಿಸೈನ್ ಕಲಿಕೆ: ವಿಶ್ವ ವಿನ್ಯಾಸ ಪರಿಷತ್ ಉತ್ಸುಕ – ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ರಾಜ್ಯದಾದ್ಯಂತ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ವಿನ್ಯಾಸಕ್ಕೆ ಸಂಬಂಧಿಸಿದಂತೆ ಚಿಂತನೆಗಳನ್ನು ಬೆಳೆಸಲು ವಿಶ್ವ ವಿನ್ಯಾಸ ಪರಿಷತ್ (ವರ್ಲ್ಡ್ ಡಿಸೈನ್ ಕೌನ್ಸಿಲ್) ಸಹಕಾರ ನೀಡಲು ಉಚ್ಚಕವಾಗಿದೆ ಎಂದು ಕೌನ್ಸಿಲ್ ಅಧ್ಯಕ್ಷ ಪೌಲಾ ಗಜಾರ್ಡ್ ಶನಿವಾರ ಹೇಳಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಬೆಂಗಳೂರು ಡಿಸೈನ್ ಫೆಸ್ಟಿವಲ್ ಭಾಗವಾಗಿ ಮೂರು ದಿನಗಳ ಕಾಲ ನಡೆದ ಫ್ಯೂಚರ್ ಡಿಸೈನ್ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಈ ಸಂಬಂಧ ಅವರು ಲಿಖಿತ ಪತ್ರವನ್ನು ಐಟಿಬಿಟಿ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಸಿ ಎನ್ … Continue reading ಶಾಲಾ ಕಾಲೇಜುಗಳಲ್ಲಿ ಡಿಸೈನ್ ಕಲಿಕೆ: ವಿಶ್ವ ವಿನ್ಯಾಸ ಪರಿಷತ್ ಉತ್ಸುಕ – ಸಚಿವ ಅಶ್ವತ್ಥನಾರಾಯಣ