ಕನ್ನಡವನ್ನು ಕಲಿತು ನಲಿಯಿರಿ, ಇಂಗ್ಲೀಷನ್ನು ವ್ಯವಹಾರಿಕ ಭಾಷೆಯಾಗಿ ಕಲಿಯಿರಿ: ವಕೀಲ ಹೆಚ್.ಬಿ ರಾಘವೇಂದ್ರ

ಶಿವಮೊಗ್ಗ: ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಲಿತು ನಲಿಯಬೇಕು. ವ್ಯವಹಾರಿಕ ಭಾಷೆಯಾಗಿ ಇಂಗ್ಲೀಷ್ ಕಲಿಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರಾದ ಎಚ್.ಬಿ.ರಾಘವೇಂದ್ರ ಅಭಿಪ್ರಾಯ ಪಟ್ಟರು.  ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ದಿಗಟೆಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ವಿಕಸನ ಶಿಬಿರ ಮತ್ತು ಉಚಿತ ಸಮವಸ್ತ್ರ, ಪುಸ್ತಕ, ಪೆನ್ನು ವಿತರಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಇಂಗ್ಲೀಷ್ ಭಾಷೆ ಜಗತ್ತಿನ ಸಂಪರ್ಕಕ್ಕೆ ಇರುವ ಬಹು ಮುಖ್ಯ ಕೊಂಡಿಯಾಗಿದೆ. ಹಾಲಿ ಕರ್ನಾಟಕದಲ್ಲಿ ಹಲವರು ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ … Continue reading ಕನ್ನಡವನ್ನು ಕಲಿತು ನಲಿಯಿರಿ, ಇಂಗ್ಲೀಷನ್ನು ವ್ಯವಹಾರಿಕ ಭಾಷೆಯಾಗಿ ಕಲಿಯಿರಿ: ವಕೀಲ ಹೆಚ್.ಬಿ ರಾಘವೇಂದ್ರ