BIGG NEWS: ಯಾವುದೇ ಮುನ್ಸೂಚನೆಯಿಲ್ಲದೆ ‘ಟ್ವಿಟರ್’ ನ 5500 ಗುತ್ತಿಗೆ ನೌಕರರನ್ನು ವಜಾಗೊಳಿಸಿದ ಎಲೋನ್ ಮಸ್ಕ್

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಟ್ವಟಿರ್ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ಎಲೋನ್ ಮಸ್ಕ್ ಕಳೆದ ವಾರ ಶೇಕಡಾ 50 ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದ್ದಾರೆ. ಇದೀಗ ವಾರಾಂತ್ಯದಲ್ಲಿ ಮಸ್ಕ್ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಯಾವುದೇ ವಿವರಗಳನ್ನು ಟ್ವಟಿರ್ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. BREAKING NEWS: ಪಂಜಾಬ್ ನ ಅಮೃತಸರದಲ್ಲಿ ಭೂಕಂಪನ ರಿಕ್ಟರ್‌ ಮಾಪಕದಲ್ಲಿ 4.1 ತೀವ್ರತೆಯ ದಾಖಲು | Amritsar Earthquake ಪ್ಲಾಟ್‌ಫಾರ್ಮರ್‌ ಕೇಸಿ ನ್ಯೂಟನ್ ಪ್ರಕಾರ ಮತ್ತು ಸಿಎನ್‌ಬಿಸಿ ವರದಿ ಮಾಡಿದ … Continue reading BIGG NEWS: ಯಾವುದೇ ಮುನ್ಸೂಚನೆಯಿಲ್ಲದೆ ‘ಟ್ವಿಟರ್’ ನ 5500 ಗುತ್ತಿಗೆ ನೌಕರರನ್ನು ವಜಾಗೊಳಿಸಿದ ಎಲೋನ್ ಮಸ್ಕ್