ವಕೀಲೆ ರಮ್ಯಾ, ಪುನೀತ್ ಅನುಮಾನಾಸ್ಪದ ಸಾವು ಪ್ರಕರಣ: ಪೊಲೀಸರಿಂದ ಉದ್ಯಮಿ ದಿನೇಶ್ ಅರೆಸ್ಟ್

ಬೆಂಗಳೂರು: ವಕೀಲೆ ರಮ್ಯಾ ಹಗೂ ಪುನೀತ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಉದ್ಯಮಿ ದಿನೇಶ್ ಎಂಬುವರನ್ನು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ವಕೀಲೆ ರಮ್ಯಾ, ಪುನೀತ್ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ದಿನೇಶ್ ಎಂಬಾತನನ್ನು ಬಂಧಿಸಿದ್ದಾರೆ. ರಮ್ಯಾ, ಪುನೀತ್ ಪ್ರಕರಣದಲ್ಲಿ ದಿನೇಶ್ ಹೆಸರು ಕೇಳಿ ಬಂದಿತ್ತು. ನೇಣುಬಿಗಿದ ಸ್ಥಿತಿಯಲ್ಲಿ ರಮ್ಯಾ (26) ಮೃತದೇಹ ಪತ್ತೆಯಾಗಿತ್ತು. ಶ್ರೀನಿವಾಸಪುರ ಶೆಡ್ ನಲ್ಲಿ ವಕೀಲೆ ರಮ್ಯಾ ಶವ ಪತ್ತೆಯಾಗಿತ್ತು. ಕೆಂಪಲಿಂಗನಹಳ್ಳಿ ಮನೆಯಲ್ಲಿ … Continue reading ವಕೀಲೆ ರಮ್ಯಾ, ಪುನೀತ್ ಅನುಮಾನಾಸ್ಪದ ಸಾವು ಪ್ರಕರಣ: ಪೊಲೀಸರಿಂದ ಉದ್ಯಮಿ ದಿನೇಶ್ ಅರೆಸ್ಟ್