BIGG NEWS: ಹಾವೇರಿಯಲ್ಲಿ ವಕೀಲನ ಮೇಲೆ ಹಲ್ಲೆ ಆರೋಪ; ಹಾನಗಲ್ ಠಾಣೆ ಪಿಎಸ್​ಐ ಅಮಾನತು

ಹಾವೇರಿ:  ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆಯಲ್ಲಿ ಹಾನಗಲ್​ ಪೊಲೀಸ್​ ಠಾಣಾ ಪಿಎಸ್​ಐ ಶ್ರೀಶೈಲ​ ಪಟ್ಟಣಶೆಟ್ಟಿ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. BIGG NEWS: ನ್ಯೂ ಇಯರ್‌ ಆಚರಣೆಗೆ ಭರ್ಜರಿ ಸಿದ್ಧತೆ : ಕೋವಿಡ್‌ ಭೀತಿ ನಡುವೆ ಕರಾವಳಿ ತೀರಕ್ಕೆ ವಿದೇಶಿಗರ ದಂಡು   ಶ್ರೀಶೈಲ​ ಪಟ್ಟಣಶೆಟ್ಟಿ ಅವರನ್ನು ಕೆಲಸದಿಂದ ಅಮಾನತುಗೊಳಿಸುವಂತೆ ಜಿಲ್ಲಾ ಎಸ್​ಪಿ ಹನುಮಂತರಾಯ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಪೊಲೀಸ್​ ಠಾಣೆಗೆ ತೆರಳಿದ್ದ ವಕೀಲರ ಮೇಲೆ ಶ್ರೀಶೈಲ ಆರೋಪ ಮಾಡಿದ್ದಾರೆ. ಡಿಸೆಂಬರ್​ 27 ರಂದು … Continue reading BIGG NEWS: ಹಾವೇರಿಯಲ್ಲಿ ವಕೀಲನ ಮೇಲೆ ಹಲ್ಲೆ ಆರೋಪ; ಹಾನಗಲ್ ಠಾಣೆ ಪಿಎಸ್​ಐ ಅಮಾನತು