SHOCKING NEWS: ಜಿಮ್‌ ಟ್ರೈನರ್‌ನಿಂದ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ವೈರಲ್ ವೀಡಿಯೋದಿಂದ ಸಂತ್ರಸ್ತೆಗೆ ಕಾದಿತ್ತು ಶಾಖ್

ಉತ್ತರ ಪ್ರದೇಶ: ಜಿಮ್‌ಗೆಂದು ಹೋಗುತ್ತಿದ್ದ ಕಾನೂನು ವಿದ್ಯಾರ್ಥಿನಿ ಮೇಲೆ ತರಬೇತುದಾರ ಅತ್ಯಾಚಾರವೆಸಗಿದ್ದು, ಅದರ ವಿಡಿಯೋ ವೈರಲ್‌ ಆದ ನಂತ್ರವೇ ಸಂತ್ರಸ್ತೆಗೆ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ತಿಳಿದು ಆಘಾತಕ್ಕೊಳಗಾಗಿರುವ ಘಟನೆ ಮೀರತ್‌ನಲ್ಲಿ ಬೆಳಕಿಗೆ ಬಂದಿದೆ. ಮೀರತ್‌ನಲ್ಲಿ ಎಲ್‌ಎಲ್‌ಬಿ ವಿದ್ಯಾರ್ಥಿನಿಯು ಪ್ರತಿದಿನ ಜಿಮ್‌ಗೆಂದು ಹೋಗುತ್ತಿದ್ದಳು. ನಗರದ ನಿವಾಸಿ ಜಿಮ್ ತರಬೇತುದಾರ ಭರತ್ ಯಾದವ್ ಆಕೆಗೆ ಟ್ರೈನಿಂಗ್‌ ಕೊಡುತ್ತಿದ್ದ. ಅಕ್ಟೋಬರ್ 12 ರಂದು ವಿದ್ಯಾರ್ಥಿ ಎಂದಿನಂತೆ ಜಿಮ್‌ಗೆ ಹೋಗಿದ್ದಳು. ತಾಲೀಮು ಸಮಯದಲ್ಲಿ ಆಕೆಗೆ ತಲೆತಿರುಗುವಿಕೆ ಕಾಣಿಸಿಕೊಂಡಿದೆ. ಭರತ್ ಯಾದವ್ ಆಕೆಯಯನ್ನು … Continue reading SHOCKING NEWS: ಜಿಮ್‌ ಟ್ರೈನರ್‌ನಿಂದ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ವೈರಲ್ ವೀಡಿಯೋದಿಂದ ಸಂತ್ರಸ್ತೆಗೆ ಕಾದಿತ್ತು ಶಾಖ್