ಗಮನಿಸಿ : ‘ಮತದಾರರ ನೋಂದಣಿ’ಗೆ ಕೊನೆಯ ಅವಕಾಶ, ನಾಳೆಯೇ ಲಾಸ್ಟ್ ಡೇಟ್

ನವದೆಹಲಿ : ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ನೀವು ತಯಾರಿ ನಡೆಸುತ್ತಿದ್ದೀರಾ.? ಹಾಗಿದ್ರೆ, ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ..? ಅಥವಾ ಇಲ್ಲವೇ.? ಇಲ್ಲದಿದ್ದಲ್ಲಿ ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಮತ್ತೊಂದು ಅವಕಾಶವಿದೆ. ಈ ತಿಂಗಳ 15ರವರೆಗೆ ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಚುನಾವಣಾ ಆಯೋಗ ಅವಕಾಶ ಕಲ್ಪಿಸುತ್ತಿದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗುವುದು. ಅಂದ್ಹಾಗೆ, ಅದರ ನಂತರ ನೋಂದಣಿ ಮಾಡಿಕೊಂಡವರಿಗೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಅವಕಾಶ ಸಿಗುವುದಿಲ್ಲ. ಜಿಲ್ಲೆಗಳಲ್ಲಿ ಚುನಾವಣಾಧಿಕಾರಿಗಳು ಮತದಾರರ ನೋಂದಣಿ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ. … Continue reading ಗಮನಿಸಿ : ‘ಮತದಾರರ ನೋಂದಣಿ’ಗೆ ಕೊನೆಯ ಅವಕಾಶ, ನಾಳೆಯೇ ಲಾಸ್ಟ್ ಡೇಟ್