38 ಪತ್ನಿಯರು, 89 ಮಕ್ಕಳ ವಿಶ್ವದ ಅತ್ಯಂತ ದೊಡ್ಡ ಕುಟುಂಬ ಹೊಂದಿದ್ದ ಮಿಜೋರಾಂನ ವ್ಯಕ್ತಿ ನಿಧನ

ನವದೆಹಲಿ : 38 ಪತ್ನಿಯರು, 89 ಮಕ್ಕಳು ಮತ್ತು 33 ಮೊಮ್ಮಕ್ಕಳನ್ನು ಹೊಂದಿದ್ದು, ವಿಶ್ವದ ಅತ್ಯಂತ ದೊಡ್ಡ ಕುಟುಂಬ ಹೊಂದಿರುವ ವ್ಯಕ್ತಿ ಎಂದೇ ಪ್ರಸಿದ್ಧರಾಗಿರುವ ಮಿಜೋರಾಂನ ಜಿಯೊನಾ ಚಾನಾ ತಮ್ಮ 76ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಮಿಜೋರಾಂ ಮುಖ್ಯಮಂತ್ರಿ ಜೊರಾಂತಗಾ ಅವರು ಚಾನಾ ಅವರ ನಿಧನದ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ. ಅವರ ಗ್ರಾಮ ಬಕ್ತಾಂವ್ಗ್ ತ್ಲಂಗ್ನುಮ್ ರಾಜ್ಯದಲ್ಲಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಲು ಅವರ ಕುಟುಂಬವೇ ಕಾರಣವಾಗಿತ್ತು ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಿಜೋರಾಂ ಸಿಎಂ 38 … Continue reading 38 ಪತ್ನಿಯರು, 89 ಮಕ್ಕಳ ವಿಶ್ವದ ಅತ್ಯಂತ ದೊಡ್ಡ ಕುಟುಂಬ ಹೊಂದಿದ್ದ ಮಿಜೋರಾಂನ ವ್ಯಕ್ತಿ ನಿಧನ