ಎಂ.ಬಿ.ಬಿ.ಎಸ್, ಬಿ.ಇ ವಿದ್ಯಾರ್ಥಿಗಳೇ ಗಮನಿಸಿ : ಲ್ಯಾಪ್‍ಟಾಪ್ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಮೈಸೂರು : 2020-21ನೇ ಸಾಲಿನ ಶೇ.24.10%, ಎಸ್.ಎಫ್.ಸಿ ಮುಕ್ತನಿಧಿ ಹಾಗೂ ಪುರಸಭಾ ಸಾಮಾನ್ಯ ನಿಧಿ ಅನುದಾನದಲ್ಲಿ ಬನ್ನೂರು ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ, ಎಂ.ಬಿ.ಬಿ.ಎಸ್, ಬಿ.ಇ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಖರೀದಿಸಲು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. ಚುನಾವಣೆಯಲ್ಲೇ ಯಾರ ಯೋಗ್ಯತೆ ಏನೆಂದು ಬಹಿರಂಗ : ಡಿ.ಕೆ.‌ಸುರೇಶ್‌ಗೆ ಸಚಿವ ಡಾ.ಸುಧಾಕರ್ ಟಾಂಗ್ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 7 ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿದ್ದು, ಅರ್ಜಿಯೊಂದಿಗೆ ತಹಸಿಲ್ದಾರ್‍ರಿಂದ ಪಡೆದಿರುವ ಜಾತಿ ಪ್ರಮಾಣಪತ್ರ ಮತ್ತು ಪ್ರಸ್ತುತ … Continue reading ಎಂ.ಬಿ.ಬಿ.ಎಸ್, ಬಿ.ಇ ವಿದ್ಯಾರ್ಥಿಗಳೇ ಗಮನಿಸಿ : ಲ್ಯಾಪ್‍ಟಾಪ್ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ