ಸಿಎಂ ಬೊಮ್ಮಾಯಿ ನಿವಾಸದ ಪಕ್ಕದ ಪಿಜಿಯಲ್ಲೇ ಕಳ್ಳತನ : ಲ್ಯಾಪ್ ಟಾಪ್, ಮೊಬೈಲ್ ಎಗರಿಸಿದ ಖದೀಮರು
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಪಕ್ಕದಲ್ಲಿದ್ದ ಪಿಜಿಯಲ್ಲೇ ಖದೀಮರು ಕಳ್ಳತನ ಮಾಡಿದ್ದು, ಲ್ಯಾಪ್ ಟಾಪ್ ಹಾಗೂ ಮೊಬೈಲ್ ಹೊತ್ತೊಯ್ದಿದ್ದಾರೆ. ಹೌದು, ಬೆಂಗಳೂರಿನ ಆರ್ ಟಿ ನಗರದ ಪಿಜಿಯೊಂದರಲ್ಲಿ ಈ ಕಳ್ಳತನ ನಡೆದಿದೆ. ಬೊಮ್ಮಾಯಿ ನಿವಾಸದ ಬಳಿಯಿರುವ ಪಿಜಿಯಲ್ಲಿ ನಿನ್ನೆ ಬೆಳಗ್ಗೆ 7 ಗಂಟೆ ವೇಳೆಗೆ ಕಳ್ಳತನ ನಡೆದಿದೆ ಎಂದು ಹೇಳಲಾಗಿದೆ. ಈ ಸಂಬಂಧ ಶಶಾಂಕ್ ಮಾಲ್ವಿಯಾ ಎಂಬುವವರು ನಗರ ಪೊಲೀಸರಿಗೆ ದೂರು ನೀಡಿದ್ದು, ಕಳ್ಳರನ್ನು ಪತ್ತೆ ಹಚ್ಚಲು ಮನವಿ ಮಾಡಿದ್ದಾರೆ. ಅದೇ ರೀತಿ … Continue reading ಸಿಎಂ ಬೊಮ್ಮಾಯಿ ನಿವಾಸದ ಪಕ್ಕದ ಪಿಜಿಯಲ್ಲೇ ಕಳ್ಳತನ : ಲ್ಯಾಪ್ ಟಾಪ್, ಮೊಬೈಲ್ ಎಗರಿಸಿದ ಖದೀಮರು
Copy and paste this URL into your WordPress site to embed
Copy and paste this code into your site to embed