ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದ ಭೂಕುಸಿತ : ಸಾವಿನ ಸಂಖ್ಯೆ 129 ಕ್ಕೆ ಏರಿಕೆ

ಮುಂಬೈ: ಭಾರಿ ಮಳೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರಾಯಗಢ, ರತ್ನಗಿರಿ ಮತ್ತು ಸತಾರಾ ಜಿಲ್ಲೆಗಳಲ್ಲಿ ಸಂಭವಿಸಿದ ಭೂಕುಸಿತ ( Landslid ) ಮತ್ತು ಮಳೆಯಿಂದಾಗಿ ಕನಿಷ್ಠ 129 ಜನ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಕಳೆದ ಒಂದೆರಡು ದಿನಗಳಿಂದ ದಾಖಲೆಯ ಮಳೆಯಾಗಿದೆ ಎಂದು ಮಾಹಾದ್ ನ ತಹಿಲೆ ಗ್ರಾಮದಲ್ಲಿದ್ದ ರಾಯಗಢ ಜಿಲ್ಲೆ (Raigad district)ಯ ಪಾಲಕ ಸಚಿವ ಅದಿತಿ ತಟ್ಕರೆ ಹೇಳಿದರು. Good news for train passengers : ಹಿರಿಯ ನಾಗರಿಕರು, ಮಹಿಳೆಯರ ಸುರಕ್ಷತೆಗೆ `ವಿಸಿಟಿಂಗ್ ಕಾರ್ಡ್’ ವ್ಯವಸ್ಥೆ … Continue reading ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದ ಭೂಕುಸಿತ : ಸಾವಿನ ಸಂಖ್ಯೆ 129 ಕ್ಕೆ ಏರಿಕೆ