ಶಿವಮೊಗ್ಗದ ಹೊಸನಗರದಲ್ಲಿ ‘ಭೂಮಾಫಿಯಾ’ ಅಟ್ಟಹಾಸ: ಜೆಸಿಬಿ, ಹಿಟಾಚಿ ಬಳಸಿ ’20 ಎಕರೆ ಸರ್ಕಾರಿ ಜಮೀನು’ ಒತ್ತುವರಿ!
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿ ವ್ಯಾಪ್ತಿಯ ಬ್ರಾಹ್ಮಣತರುವಿ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು, ದನಗಳ ಮುಫತ್ತು ಹಾಗೂ ಕೆಪಿಸಿ ಲಿಮಿಟೆಡ್‌ಗೆ ಸೇರಿದ ಜಾಗವನ್ನು ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಮೂಲಕ ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಒತ್ತುವರಿದಾರರು ಜಾಗವನ್ನು ಸಮತಟ್ಟು ಮಾಡುವ ನೆಪದಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಅಮೂಲ್ಯ ಸಸ್ಯಸಂಪತ್ತು ಹಾಗೂ ಕೋಟ್ಯಂತರ ರೂ. ಮೌಲ್ಯದ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಡಿದು ಮಣ್ಣುಪಾಲು ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿ ಕೆ.ಎಸ್ … Continue reading ಶಿವಮೊಗ್ಗದ ಹೊಸನಗರದಲ್ಲಿ ‘ಭೂಮಾಫಿಯಾ’ ಅಟ್ಟಹಾಸ: ಜೆಸಿಬಿ, ಹಿಟಾಚಿ ಬಳಸಿ ’20 ಎಕರೆ ಸರ್ಕಾರಿ ಜಮೀನು’ ಒತ್ತುವರಿ!
Copy and paste this URL into your WordPress site to embed
Copy and paste this code into your site to embed