BIGG NEWS: ಭೂ ಅಕ್ರಮ; ಶ್ರೀರಾಮುಲು ಮೇಲೆ ಆರೋಪ ಪಟ್ಟಿ ದಾಖಲಾಗಿದೆ; ವಿ ಎಸ್ ಉಗ್ರಪ್ಪ

ಬೆಂಗಳೂರು: ಭೂ ಅಕ್ರಮ ಸಂಬಂಧ ಸಚಿವ ಶ್ರೀರಾಮುಲು ಮೇಲೆ ಆರೋಪ ಪಟ್ಟಿ ದಾಖಲಾಗಿದೆ. 6 ಸಾವಿರ ಪುಟಗಳ ಆರೋಪಪಟ್ಟಿ ದಾಖಲಾಗಿದೆ. ಸುಪ್ರೀಂ ಕೋರ್ಟ್​ನಲ್ಲಿ ಬಳ್ಳಾರಿ ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ ತಿಳಿಸಿದರು. BIG NEWS: ಮೀಸಲಾತಿ ಹೆಚ್ಚಳದ ಬೆನ್ನಲೇ ಒಳಮೀಸಲಾತಿ ಜಾರಿಗೆ ಪ.ಜಾತಿ ಎಡಗೈ ಮತ್ತು ಬಲಗೈ ಸಮುದಾಯದವರ ಒತ್ತಡ   ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶ್ರೀರಾಮುಲು ಅವರು ಜಾಮೀನು ತೆಗೆದುಕೊಂಡು ಓಡಾಡುತ್ತಿದ್ದಾರೆ. ಕಳೆದ ತಿಂಗಳು 17ರಂದು … Continue reading BIGG NEWS: ಭೂ ಅಕ್ರಮ; ಶ್ರೀರಾಮುಲು ಮೇಲೆ ಆರೋಪ ಪಟ್ಟಿ ದಾಖಲಾಗಿದೆ; ವಿ ಎಸ್ ಉಗ್ರಪ್ಪ