BREAKING: ಜಮೀನು ವಿವಾದಕ್ಕೆ ಕನಕಪುರದಲ್ಲಿ ಡೆಡ್ಲಿ ಅಟ್ಯಾಕ್: KSRTC ಬಸ್ ಗೆ ನುಗ್ಗಿ ಮಾರಣಾಂತಿಕ ಹಲ್ಲೆ

ಕನಕಪುರ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಡೆಡ್ಲಿ ಅಟ್ಯಾಕ್ ಒಂದು ಕನಕಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೆ ಎಸ್ ಆರ್ ಟಿ ಸಿ ಬಸ್ ಗೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಕನಕಪುರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದಿಮ್ಮದಹಳ್ಳಿ ಮಾರೇಗೌಡ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಕನಕಪುರ ಬಸ್ ನಿಲ್ದಾಣದಲ್ಲಿಯೇ ಪ್ರಯಾಣಿಕರ ಎದುರೇ ಮಚ್ಚಿನಿಂದ ಮಾದೇಗೌಡ ಹೊಡೆದು ಆದಿತ್ಯ ಹಾಗೂ ಸಲ್ಮಾನ್ ಎಂಬುವರು ಪರಾರಿಯಾಗಿದ್ದಾರೆ. ಮಾರಣಾಂತಿಕ … Continue reading BREAKING: ಜಮೀನು ವಿವಾದಕ್ಕೆ ಕನಕಪುರದಲ್ಲಿ ಡೆಡ್ಲಿ ಅಟ್ಯಾಕ್: KSRTC ಬಸ್ ಗೆ ನುಗ್ಗಿ ಮಾರಣಾಂತಿಕ ಹಲ್ಲೆ