BREAKING: ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿಗೆ ಸೇರಿದ ಜಮೀನು ನಮ್ಮದು: ಮೂಲ ಮಾಲೀಕರಿಂದ DCಗೆ ದೂರು | CM Siddaramaiah

ಮೈಸೂರು: ಮುಡಾ ಹಗರಣದ ಅಕ್ರಮದ ಬೆನ್ನಲ್ಲೇ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿಗೆ ಸೇರಿದ ಜಮೀನು ನಮ್ಮದು. ಮೋಸದಿಂದ ಜಮೀನನ್ನು ತಮ್ಮ ಚಿಕ್ಕಪ್ಪ ಮಾರಾಟ ಮಾಡಿದ್ದಾರೆ ಅಂತ ಮೂಲ ಜಮೀನಿನ ಮಾಲೀಕರಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಇಂದು ಮೈಸೂರಿನ ಜಿಲ್ಲಾಧಿಕಾರಿಯವರ ಕಚೇರಿಗೆ ಭೇಟಿ ನೀಡಿದಂತ ಮೂಲ ಮಾಲೀಕರಾದ ಜವರಯ್ಯ ಅವರ ಕುಟುಂಬಸ್ಥರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿರವರಿಗೆ ಸೇರಿದ ಎನ್ನಲಾದ ದೇವನೂರು ಜಮೀನು ತಮ್ಮದು. ನಮ್ಮ ಚಿಕ್ಕಪ್ಪ ಮೋಸದಿಂದ ಸಿಎಂ ಸಿದ್ಧರಾಮಯ್ಯ ಅವರ ಪತ್ನಿಗೆ ಮಾರಾಟ … Continue reading BREAKING: ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿಗೆ ಸೇರಿದ ಜಮೀನು ನಮ್ಮದು: ಮೂಲ ಮಾಲೀಕರಿಂದ DCಗೆ ದೂರು | CM Siddaramaiah