BREAKING :  ಬಿಹಾರ ಮಾಜಿ ಸಿಎಂ ‘ಲಾಲೂ ಪ್ರಸಾದ್ ಯಾದವ್’ ಆರೋಗ್ಯ ಮತ್ತಷ್ಟು ಗಂಭೀರ

ರಾಂಚಿ : ಆರ್ ಜೆ ಡಿ ಅಧ್ಯಕ್ಷ ಹಾಗೂ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಮತ್ತಷ್ಟು ಗಂಭೀರಗೊಂಡಿದೆ. ಹೀಗಾಗಿ ರಾಂಚಿಯ ರಿಮ್ಸ್ ಆಸ್ಪತ್ರೆಗೆ ಅವರ ಕುಟುಂಬಸ್ಥರು ದೌಡಾಯಿಸಿದ್ದಾರೆ. ಖಾತೆ ಬದಲಾವಣೆ ಬೆನ್ನಲ್ಲೇ ಉಸ್ತುವಾರಿ ಹಂಚಿಕೆ : ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಸಚಿವರ ನೇಮಕ ಅನಾರೋಗ್ಯದಿಂದಾಗಿ ನಿನ್ನೆ ರಾಂಚಿಯ ರಿಮ್ಸ್ ಆಸ್ಪತ್ರೆಗೆ ರಾಷ್ಟ್ರೀಯ ಜನತಾದಳ(ಆರ್ ಜೆ ಡಿ) ಅಧ್ಯಕ್ಷ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ದಾಖಲಾಗಿದ್ದಾರೆ. ಇಂತಹ ಲಾಲೂ ಪ್ರಸಾದ್ … Continue reading BREAKING :  ಬಿಹಾರ ಮಾಜಿ ಸಿಎಂ ‘ಲಾಲೂ ಪ್ರಸಾದ್ ಯಾದವ್’ ಆರೋಗ್ಯ ಮತ್ತಷ್ಟು ಗಂಭೀರ