ಇಂದಿನಿಂದ ಬೆಂಗಳೂರಲ್ಲಿ ‘ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ’ ಆರಂಭ: ಈ ಸಂಚಾರ ಮಾರ್ಗ ಬದಲಾವಣೆ | Lalbag Flower Show
ಬೆಂಗಳೂರು: ಇಂದಿನಿಂದ ನಗರದ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭಗೊಳ್ಳಲಿದೆ. ಇಂದಿನಿಂದ ಜನವರಿ 26ರವರೆಗೆ ಗಣರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶ ನಡೆಯಲಿದೆ. ಈ ಹಿನ್ನಲೆ ಸಂಚಾರ ಮಾರ್ಗ ಬದಲಾವಣೆಯನ್ನು ಮಾಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದು, ತೋಟಗಾರಿಕೆ ಇಲಾಖೆಯ ವತಿಯಿಂದ ದಿನಾಂಕ:16/01/2025 ರಿಂದ ದಿನಾಂಕ:26/01/2025 ರವರೆಗೆ ಒಟ್ಟು 11 ದಿನಗಳ ವರೆಗೆ ಲಾಲ್‌ಬಾಗ್‌ನಲ್ಲಿ “ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿರುತ್ತದೆ. ಈ ಫಲಪುಷ್ಪ ಪ್ರದರ್ಶನಕ್ಕೆ ಗಣ್ಯವ್ಯಕ್ತಿಗಳು, … Continue reading ಇಂದಿನಿಂದ ಬೆಂಗಳೂರಲ್ಲಿ ‘ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ’ ಆರಂಭ: ಈ ಸಂಚಾರ ಮಾರ್ಗ ಬದಲಾವಣೆ | Lalbag Flower Show
Copy and paste this URL into your WordPress site to embed
Copy and paste this code into your site to embed