BIG NEWS: ಈ ಬಾರಿ ‘ವರನಟ ಡಾ.ರಾಜ್ ಕುಮಾರ್, ಅಪ್ಪು’ ವಿಶೇಷ ಆಧಾರಿತ ‘ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ’: ಆ.5ರಂದು ಶಿವಣ್ಣ ಉದ್ಘಾಟನೆ

ಬೆಂಗಳೂರು: ಈ ಬಾರಿಯ 212 ನೇ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ( Lal bag Flower Show ) ಕರ್ನಾಟಕ ರತ್ನ ಡಾ. ರಾಜಕುಮಾರ್ ( Dr Rajkumar ) ಹಾಗೂ ಡಾ. ಪುನೀತ್ ರಾಜಕುಮಾರ್ ರವರ ( Dr Puneeth Rajkumar ) ವಿಷಯ ಆಧಾರಿತ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಆಗಸ್ಟ್ 5ರಂದು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ಖ್ಯಾತ ಚಿತ್ರನಟರಾದ ಡಾ. ಶಿವರಾಜ್ ಕುಮಾರ್  … Continue reading BIG NEWS: ಈ ಬಾರಿ ‘ವರನಟ ಡಾ.ರಾಜ್ ಕುಮಾರ್, ಅಪ್ಪು’ ವಿಶೇಷ ಆಧಾರಿತ ‘ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ’: ಆ.5ರಂದು ಶಿವಣ್ಣ ಉದ್ಘಾಟನೆ