BREAKING: ಪ್ಯಾರಿಸ್ ಒಲಿಂಪಿಕ್ಸ್ 2024: ‘ಬ್ಯಾಡ್ಮಿಂಟನ್ ಫೈನಲ್’ನಲ್ಲಿ ಭಾರತದ ‘ಲಕ್ಷ್ಯ ಸೇನ್’ ಗೆಲುವು, ಸೆಮಿಫೈನಲ್ ಪ್ರವೇಶ | Lakshya Sen

ಪ್ಯಾರೀಸ್: ಇಲ್ಲಿ ನಡೆಯುತ್ತಿರುವಂತ ಪ್ಯಾರಿಸ್ ಒಲಿಂಪಿಕ್ಸ್ 2024ರ ಬ್ಯಾಡ್ಮಿಂಟನ್ ನ ಎರಡನೇ ಸುತ್ತಿನಲ್ಲಿ ಭಾರತ ಲಕ್ಷ್ಯ ಸೇನ್ ಗೆಲುವು ಸಾಧಿಸಿ, ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಪದಕ ಗೆಲುವಿನ ಭರವಸೆಯನ್ನು ಮೂಡಿಸಿದ್ದಾರೆ. ಲಕ್ಷ್ಯ ಸೇನ್ 21-8, 22-20 ನೇರ ಗೇಮ್ ಗಳಿಂದ ಗೆದ್ದರು. ಅವರು ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನ ಎರಡನೇ ಸುತ್ತಿಗೆ ಮುನ್ನಡೆಯುತ್ತಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್ನ ಆರಂಭಿಕ ಪಂದ್ಯದಲ್ಲಿ ಭಾರತದ ಸ್ಟಾರ್ ಶಟ್ಲರ್ ಕೆವಿನ್ ಕಾರ್ಡನ್ ಅವರನ್ನು 21-8, … Continue reading BREAKING: ಪ್ಯಾರಿಸ್ ಒಲಿಂಪಿಕ್ಸ್ 2024: ‘ಬ್ಯಾಡ್ಮಿಂಟನ್ ಫೈನಲ್’ನಲ್ಲಿ ಭಾರತದ ‘ಲಕ್ಷ್ಯ ಸೇನ್’ ಗೆಲುವು, ಸೆಮಿಫೈನಲ್ ಪ್ರವೇಶ | Lakshya Sen