Lakshmi Puja 2022: ʻಲಕ್ಷ್ಮಿ ದೇವಿʼ ಪೂಜೆ ವೇಳೆ ನಾವು ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಪ್ರಮುಖ ಮಾಹಿತಿ

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ(Deepavali)ʼಯನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಈ ಐದು ದಿನಗಳ ಆಚರಣೆಗಳಿಗೆ ಸಂಬಂಧಿಸಿದ ಸಂಪ್ರದಾಯಗಳು ಧನ್ತೇರಸ್‌ನಿಂದ ಪ್ರಾರಂಭವಾಗಿ ಮತ್ತು ಭಾಯಿ ದೂಜ್‌ನೊಂದಿಗೆ ಮುಕ್ತಾಯಗೊಳ್ಳುತ್ತವೆ. ದೀಪಾವಳಿ ಎಂದು ಕರೆಯಲ್ಪಡುವ ಪ್ರಮುಖ ದೀಪಾವಳಿ ಆಚರಣೆಯನ್ನು ಮೂರನೇ ದಿನದಲ್ಲಿ ಆಚರಿಸಲಾಗುತ್ತದೆ. ಜನರು ಸಂಪತ್ತು, ಯಶಸ್ಸು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯನ್ನು ಈ ಹಬ್ಬದಲದಲಿ ಪೂಜಿಸುತ್ತಾರೆ. ಎಲ್ಲರೂ ಮನೆಗಳನ್ನು ಹೂವಿನಿಂದ ಅಲಂಕರಿಸಿ, ದೀಪಗಳನ್ನು ಬೆಳಗಿಸುವ ಮೂಲಕ ದೇವಿಯ ಆಶೀರ್ವಾದ ಪಡೆಯುತ್ತಾರೆ. ಲಕ್ಷ್ಮಿ ದೇವಿಯ ಪೂಜಾ ಸಮಯ ದೃಕ್ ಪಂಚಾಂಗದ … Continue reading Lakshmi Puja 2022: ʻಲಕ್ಷ್ಮಿ ದೇವಿʼ ಪೂಜೆ ವೇಳೆ ನಾವು ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಪ್ರಮುಖ ಮಾಹಿತಿ