ALERT NEWS : ‘ಆಯುರ್ವೇದ ಚಿಕಿತ್ಸೆ’ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ : ಬೆಂಗಳೂರಿನಲ್ಲಿ ನಕಲಿ ವೈದ್ಯರ ಗ್ಯಾಂಗ್ ಅಂದರ್

ಬೆಂಗಳೂರು : ಆಯುರ್ವೇದ ಚಿಕಿತ್ಸೆ ನೀಡುವ ನೆಪದಲ್ಲಿ ಜನರಿಂದ ಲಕ್ಷಾಂತರ ರೂ ಹಣ ಪಡೆದು ವಂಚಿಸುತ್ತಿದ್ದ ನಕಲಿ ವೈದ್ಯರ ತಂಡವನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ನಕಲಿ ನಾಟಿ ವೈದ್ಯ ಮೊಹಮ್ಮದ್ ಸಮೀನ್ ಜೊತೆ ಸಹಾಯಕರಾದ ಸೈಫ್ ಅಲಿ ಹಾಗೂ ಮೊಹಮದ್ ರಹೀಸ್ ತಾವು ನಾಟಿ ವೈದ್ಯರೆಂದು ಹೇಳಿ ಚಿಕಿತ್ಸೆ ಕೊಡಿಸುವುದಾಗಿ ವಂಚಿಸಿ ಲಕ್ಷ ಲಕ್ಷ ಹಣ ಕೀಳುತ್ತಿದ್ದರು. ಪಂಕಜ್ ಎಂಬ ಹೆಸರಿನ ವ್ಯಕ್ತಿಯೊಬ್ಬರಿಗೆ ಕಾಲಿನ ಕೀವು ತೆಗೆಯುವುದಾಗಿ ಹೇಳಿ 8 ಲಕ್ಷ ಹಣವನ್ನು ಪಡೆದಿದ್ದ … Continue reading ALERT NEWS : ‘ಆಯುರ್ವೇದ ಚಿಕಿತ್ಸೆ’ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ : ಬೆಂಗಳೂರಿನಲ್ಲಿ ನಕಲಿ ವೈದ್ಯರ ಗ್ಯಾಂಗ್ ಅಂದರ್