ಕನ್ನಡ ಧ್ವಜದಲ್ಲಿ ‘ಪುನೀತ್’ ಫೋಟೋ ಹಾಕಿದ್ದಕ್ಕೆ ಮಹಿಳೆ ವಿರೋಧ : ‘ಅಪ್ಪು’ ಅಭಿಮಾನಿಗಳಿಂದ ಆಕ್ರೋಶ

ಬೆಂಗಳೂರು  : ಕನ್ನಡ ನಾಡಿನ ಕಣ್ಮಣಿ, ಅಭಿಮಾನಿಗಳ ಆರಾಧ್ಯ ಧೈವ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ವರ್ಷಗಳೇ ಕಳೆದಿದೆ. ಆದರೆ ಇನ್ನೂ ಕೂಡ ಪುನೀತ್ ಎಲ್ಲೂ ಹೋಗಿಲ್ಲ, ನಮ್ಮಲ್ಲಿಯೇ ಇದ್ದಾರೆ ಎಂಬ ಭಾವನೆಯಿದೆ. ಆದರೆ ಇಲ್ಲೊಬ್ಬ ಮಹಿಳೆ ಕನ್ನಡ ಧ್ವಜದಲ್ಲಿ ಅಪ್ಪು ಭಾವುಟ ಹಾಕಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಧ್ವಜದಲ್ಲಿ ಅಪ್ಪು  ಫೋಟೋ ಹಾಕಿದ್ದಕ್ಕೆ ಬೆಂಗಳೂರಿನಲ್ಲಿ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಪ್ಪು ಅಭಿಮಾನಿಗಳು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ, ಈ … Continue reading ಕನ್ನಡ ಧ್ವಜದಲ್ಲಿ ‘ಪುನೀತ್’ ಫೋಟೋ ಹಾಕಿದ್ದಕ್ಕೆ ಮಹಿಳೆ ವಿರೋಧ : ‘ಅಪ್ಪು’ ಅಭಿಮಾನಿಗಳಿಂದ ಆಕ್ರೋಶ