ಮಹಿಳೆಯರೇ, ನೀವು ‘ಬ್ಯೂಟಿ ಪಾರ್ಲರ್’ಗೆ ಹೋಗ್ತೀರಾ.? ಅದಕ್ಕೂ ಮುನ್ನ ಈ ಸುದ್ದಿ ಓದಿ |stroke syndrome
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹೈದರಾಬಾದ್‌ನ 50 ವರ್ಷದ ಮಹಿಳೆಯೊಬ್ಬರು ತಮ್ಮ ಕೂದಲನ್ನ ಸುಂದರವಾಗಿ ಮತ್ತು ಆರೋಗ್ಯವಾಗಿಡಲು ಪಾರ್ಲರ್‌ಗೆ ಹೋಗಿದ್ದಾರೆ. ತೀರಾ ಅಲ್ಲಿಗೆ ಹೋದಾಗ ಆಕೆಗೆ ಆಘಾತ ಕಾದಿತ್ತು. ಯಾಕಂದ್ರೆ, ಹೇರ್ ವಾಶ್ ಮಾಡಿ ಕೂದಲು ಕತ್ತರಿಸುವಾಗ ಪಾರ್ಶ್ವವಾಯುವಿಗೆ ಒಳಗಾಗಿದ್ದಾಳೆ. ಅಂದ್ಹಾಗೆ, ಅದರೊಂದಿಗೆ ಅಲ್ಲಿಯವರೆಗೂ ಚುರುಕಾಗಿದ್ದ ಆಕೆ ಏಕಾಏಕಿ ಕುಸಿದು ಬಿದ್ದಿದ್ದು, ಸಲೂನ್’ನಲ್ಲಿದ್ದವರಿಗಷ್ಟೇ ಅಲ್ಲ ಸುದ್ದಿ ತಿಳಿದವರನ್ನು ಅಚ್ಚರಿ ಪಡೆಸಿದೆ. ಇನ್ನೀದು ಸುದ್ದಿಯಾದ ನಂತ್ರ ಜನ ಪಾರ್ಲರ್’ಗೆ ಹೋದ್ರೆ ಈ ರೀತಿ ಪಾರ್ಶ್ವವಾಯು ಬರಬಹುದಾ.? ಅಂತಾ ಭಯಭೀತರಾಗಿದ್ದಾರೆ. ಇಷ್ಟಕ್ಕೂ ಅಲ್ಲಿ ನಡೆದಿದ್ದಾದ್ರು ಏನು.? … Continue reading ಮಹಿಳೆಯರೇ, ನೀವು ‘ಬ್ಯೂಟಿ ಪಾರ್ಲರ್’ಗೆ ಹೋಗ್ತೀರಾ.? ಅದಕ್ಕೂ ಮುನ್ನ ಈ ಸುದ್ದಿ ಓದಿ |stroke syndrome
Copy and paste this URL into your WordPress site to embed
Copy and paste this code into your site to embed