ಮಹಿಳೆಯರೇ ಗಮನಿಸಿ: ‘ವಿಎಂ ವೇರ್‌’ ನೀಡಲಿದೆ ‘ವಿಶೇಷ ವೃತ್ತಿ ತರಬೇತಿ’

ಬೆಂಗಳೂರು: ವೃತ್ತಿ ಜೀವನವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಬಳಿಕ ಮುಂದುವರೆಸಲು ಇಚ್ಛಿಸುವ ಮಹಿಳೆಯರಿಗಾಗಿಯೇ ವಿಎಂ ವೇರ್‌ ವಿಮೆನ್‌ಕ್ಲೂಷನ್‌ ಕಾರ್ಯಕ್ರಮವನ್ನು ಪರಿಚಯಿಸಿದ್ದು, ಇದು ಮಹಿಳೆಯರ ವೃತ್ತಿ ಜೀವನವನ್ನು ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಹಕರಿಸುತ್ತದೆ ಎಂದು ವಿ.ಎಂ. ವೇರ್‌ ಇಂಜಿನಿಯರಿಂಗ್‌ನ ಗ್ಲೋಬಲ್‌ ಮುಖ್ಯಸ್ಥೆ ರೂಪ ರಾಜ್‌ ತಿಳಿಸಿದರು. ಪಿಎಫ್ಐ ಸೇರಿ ಪೋಸ್ಟರ್ ವಿಚಾರ: ತಪ್ಪಿತ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ ವಿಎಂ ವೇರ್‌ ಸಂಸ್ಥೆಯು ಆಯೋಜಿಸಿದ್ಧ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಕಷ್ಟು ಮಹಿಳೆಯರು ಮದುವೆ … Continue reading ಮಹಿಳೆಯರೇ ಗಮನಿಸಿ: ‘ವಿಎಂ ವೇರ್‌’ ನೀಡಲಿದೆ ‘ವಿಶೇಷ ವೃತ್ತಿ ತರಬೇತಿ’