ಮಹಿಳೆಯರೇ, ‘ರೆಗ್ಯುಲರ್ ಪಿರಿಯಡ್ಸ್’ಗಾಗಿ ಈ ಆಹಾರಗಳನ್ನ ಸೇವಿಸಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜೀವನಶೈಲಿಯಿಂದಾಗಿ ಅನೇಕ ಯುವತಿಯರು ನಿಯಮಿತವಾಗಿ ಋತುಚಕ್ರದ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುತ್ತಾರೆ ವೈದ್ಯರು. ಒತ್ತಡ, ನಿದ್ರೆಯ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಮಹಿಳೆಯರಲ್ಲಿ ಸಿಸ್ಟ್ ಸಮಸ್ಯೆಗಳನ್ನ ಉಂಟು ಮಾಡುತ್ತದೆ. ಇದರಿಂದ ನಿಯಮಿತ ಅವಧಿ ಬರುತ್ತಿಲ್ಲ. ನಿಯಮಿತವಾಗಿ ಮುಟ್ಟಾಗಲು ಪ್ರತಿದಿನ 30 ರಿಂದ 40 ನಿಮಿಷಗಳ ವ್ಯಾಯಾಮ ಅಥವಾ ಯೋಗ ಮಾಡುವುದು ಮುಖ್ಯ. ಇದು ಅವಧಿಗೆ ಸಂಬಂಧಿಸಿದ ಸಮಸ್ಯೆಗಳನ್ನ ಸಹ ನಿವಾರಿಸುತ್ತದೆ. ವ್ಯಾಯಾಮದ ಜೊತೆಗೆ ಆಹಾರದ ಬಗ್ಗೆ ವಿಶೇಷ ಗಮನ … Continue reading ಮಹಿಳೆಯರೇ, ‘ರೆಗ್ಯುಲರ್ ಪಿರಿಯಡ್ಸ್’ಗಾಗಿ ಈ ಆಹಾರಗಳನ್ನ ಸೇವಿಸಿ