ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :   ಪ್ರತಿಯೊಬ್ಬ ಮಹಿಳೆಗೂ ತನ್ನ ಎದೆ ಭಾಗ ಆಕರ್ಷಕವಾಗಿರಬೇಕೆಂದ ಆಸೆ ಇದ್ದೇ ಇರುತ್ತದೆ,  ಸ್ತನದ ಗಾತ್ರವನ್ನು ಹೆಚ್ಚಿಸಲು ಅಂದ್ರೆ (ಸಣ್ಣ ಸ್ತನಗಳನ್ನು ಹೊಂದಿರುವವರು) ತಮ್ಮ ಸ್ತನಗಳನ್ನು ದೊಡ್ಡದಾಗಿ, ದುಂಡಾಗಿ ಮತ್ತು ಹೆಚ್ಚು ಸೀಳನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ, ಇದರಿಂದಾಗಿ ಅವರು ಕೆಲವು ಉಡುಗೆ ವಿನ್ಯಾಸಗಳಲ್ಲಿ ಅವುಗಳನ್ನು ತೋರಿಸಬಹುದು.

Google Search 2022: 2022 ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಮಾಹಿತಿ ಏನು ಗೊತ್ತಾ? ಇಲ್ಲಿದೆ ನೋಡಿ

ಹಾಗಾಗಿ ಹಲವು ರೀತಿಯ ಬೆಳೆಸಲು ಕೃತಕ ವಿಧಾನಗಳ ಬಳಕೆ ಮಾಡಲು ಮುಂದಾಗುತ್ತಾರೆ.  ಉದಾಹರಣೆಗೆ ಹಿಗ್ಗುವಿಕೆ ಮಾತ್ರೆಗಳು, ಲೋಷನ್ಗಳು ಮತ್ತು ಕಾಸ್ಮೆಟಿಕ್ ಸರ್ಜರಿ ಮಾಡಲು ಮುಂದಾಗುತ್ತಾರೆ.ಆದರೆ ಇದೆಲ್ಲವನ್ನು ಹೊರತುಪಡಿಸಿ ನಿಸರ್ಗದತ್ತವಾದ ರೀತಿಯಲ್ಲಿ ಹೇಗೆ ಪ್ರಯತ್ನಿಸಬಹುದು ಎಂಬುದಕ್ಕೆ ಒಂದಿಷ್ಟು ಸಲಹೆ ಇಲ್ಲಿದೆ.

1. ಸರಿಯಾದ ವ್ಯಾಯಾಮ: ಜಿಮ್ ಗೆ ತೆರಳುವವರಿದ್ದರೆ 30 ನಿಮಿಷಕ್ಕೂ ಅಧಿಕ ಕಾಲ ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡಬೇಕಾಗುತ್ತದೆ. ಪುಶ್ ಅಪ್ಸ್, ಎದೆ ಭಾಗಕ್ಕೆ ಒತ್ತಡ ನೀಡುವ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ. ಜಿಮ್ ತರಬೇತುದಾರರ ಸಲಹೆ ಪಡೆದುಕೊಳ್ಳಬಹುದು.

2. ಮಸಾಜ್: ಮಸಾಜ್ ಸಹ ಸ್ತನದ ಗಾತ್ರ ಹಿಗ್ಗಿಸಲು ನೆರವಾಗುತ್ತದೆ. ರಕ್ತ ಸಂಚಾರ ಹೆಚ್ಚು ಮಾಡಿ ಜೀವಕೋಶಗಳ ವೃದ್ಧಿಗೆ ನೆರವಾಗುತ್ತದೆ. ಎಣ್ಣೆ ಉಪಯೋಗಿಸಿ 15 ನಿಮಿಷದಂತೆ ದಿನಕ್ಕೆ 2 ಸಾರಿ ಮಸಾಜ್ ಮಾಡಿಕೊಳ್ಳಬಹುದು.

3. ಡಯೆಟ್: ಸರಿಯಾದ ಡಯೆಟ್ ಪಾಲನೆ ಮಾಡಿದರೆ ಅನವಶ್ಯಕ  ಅಂಶಗಳು ದೇಹ ಸೇರುವುದು ನಿಲ್ಲುವುದು. ಇದರ ಪರಿಣಾಮ ಸ್ತನಗಳ ಮೇಲೂ ಆಗುತ್ತದೆ.

Google Search 2022: 2022 ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಮಾಹಿತಿ ಏನು ಗೊತ್ತಾ? ಇಲ್ಲಿದೆ ನೋಡಿ

4. ಸರಿಯಾದ ಬ್ರಾ ಬಳಕೆ:   ಅತಿ ದೊಡ್ಡದಾದ ಅಥವಾ ಅತಿ ಸಣ್ಣದಾದ ಬ್ರಾ ಧರಿಸಬಾರದು. ಸ್ತನವನ್ನು ಎತ್ತಿ ಹಿಡಿಯುವಂತಹ ಬ್ರಾ ಧರಿಸುವುದು ಉತ್ತಮ. ಪ್ಯಾಡ್ ಬ್ರಾ ಗಳು ಲಭ್ಯವಿದ್ದು ವೈದ್ಯರ ಸಲಹೆ ಮೇರೆಗೆ ಬಳಕೆ ಮಾಡಬಹುದು.

5. ಮೆಂತ್ಯ ಬೀಜ ಬಳಕೆ: ಮೆಂತ್ಯ ಈಸ್ಟ್ರೋಜನ್ ಹೆಚ್ಚು ಮಾಡಲು ಪರಿಣಾಮಕಾರಿಯಾಗಿದೆ. ನೀರಿನೊಂದಿಗೆ ಮೆಂತ್ಯದ ಪೌಡರ್ ಬಳಸಿ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ಮಸಾಜ್ ಮಾಡಿಕೊಳ್ಳಬಹುದು. ದಿನಕ್ಕೆ ಎರಡು ಸಾರಿ ಮಸಾಜ್ ಮಾಡಿಕೊಂಡರೆ ಪರಿಣಾಮ ಶತ ಸಿದ್ಧ.

6.ಈರುಳ್ಳಿ ಜ್ಯೂಸ್: ಜೇನುತುಪ್ಪ, ಅರಿಶಿನ ಮತ್ತು ಈರುಳ್ಳಿ ಬಳಕೆ ಮಾಡಿ ಪೇಸ್ಟ್ ಸಿದ್ಧಪಡಿಸಿಕೊಂಡು ಸ್ತನಕ್ಕೆ ಹಚ್ಚಿಕೊಂಡರೆ ಪರಿಣಾಮ ಕಾಣಬಹುದು. ರಾಥ್ರಿ ಮಲುಗುವ ಮುನ್ನ ಹಚ್ಚಿಕೊಂಡು ಬೆಳಗ್ಗೆ ಹೂ ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಿಕೊಳ್ಳುವುದು ಉತ್ತಮ.

Google Search 2022: 2022 ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಮಾಹಿತಿ ಏನು ಗೊತ್ತಾ? ಇಲ್ಲಿದೆ ನೋಡಿ

7. ಆಲೀವ್ ಆಯಿಲ್: ಸ್ತನ ಕ್ಯಾನ್ಸರ್ ತಡೆಗೂ ಆಲಿವ್ ಆಯಿಲ್ ಉಪಯುಕ್ತವಾಗಿದ್ದು ಮನೆಯಲ್ಲಿ  ಇದರಿಂದ ಮಸಾನ್ ಮಾಡಿಕೊಳ್ಳಬಹುದು.

8. ಲ್ಯಾವೆಂಡರ್ ಆಯಿಲ್:  ಲ್ಯಾವೆಂಡರ್ ಆಯಿಲ್ ಮತ್ತು ಚಹಾ ಎಣ್ಣೆ ಬಳಕೆ ಮಾಡಬಹುದು. ಎರಡನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮಸಾಜ್ ಮಾಡಿಕೊಂಡರೆ ಫಲಿತಾಂಶ ಕಾಣಬಹುದು.

https://kannadanewsnow.com/kannada/who-are-the-most-searched-people-on-google-in-india-in-2022-heres-a-look-at-the-information/
Share.
Exit mobile version