ಮಹಿಳಾಮಣಿಗಳೇ, ಕೇಂದ್ರ ಸರ್ಕಾರ ಉಚಿತ ಸಿಲಿಂಡರ್‌ ನೀಡ್ತಿದೆ ; ನೀವೂ ಅರ್ಜಿ ಸಲ್ಲಿಸಿ

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ದೇಶದ ಬಹುತೇಕ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಜನಸಂಖ್ಯೆಗೆ ಎಲ್‌ಪಿಜಿ ತಲುಪಿಲ್ಲ. ಹಾಗಾನೇ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಪ್ರಾರಂಭಿಸಿದೆ. ಈ ವಿಶೇಷ ಯೋಜನೆಯ ಲಾಭವನ್ನ ಮಹಿಳೆಯರು ಪಡೆದುಕೊಳ್ಳಬೋದು. LPG ಉಚಿತ ಗ್ಯಾಸ್ ಸಂಪರ್ಕ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಸರ್ಕಾರ ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಇದಕ್ಕಾಗಿ ನೀವು ಈ ಯೋಜನೆಯ ಅಧಿಕೃತ ವೆಬ್‌ಸೈಟ್ httpswww.pmuy.gov.inindex.aspx ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ ಬಡ ಕುಟುಂಬದ ಮಹಿಳೆಯರು ಗ್ಯಾಸ್ ಸಿಲಿಂಡರ್‌ನ ಅಗತ್ಯ ದಾಖಲೆಗಳೊಂದಿಗೆ … Continue reading ಮಹಿಳಾಮಣಿಗಳೇ, ಕೇಂದ್ರ ಸರ್ಕಾರ ಉಚಿತ ಸಿಲಿಂಡರ್‌ ನೀಡ್ತಿದೆ ; ನೀವೂ ಅರ್ಜಿ ಸಲ್ಲಿಸಿ