BIG ALERT: ಯುವತಿಯರೇ, ಮಹಿಳೆಯರೇ, ಬೆಂಗಳೂರಲ್ಲಿ ‘ಕಾಫಿ ಶಾಫ್’ಗೆ ಹೋಗ್ತಾ ಇದ್ದೀರಾ.? ಈ ಸುದ್ದಿ ಓದಿ

ಬೆಂಗಳೂರು: ನಗರದಲ್ಲಿನ ಕೆಫೆಗಳಿಗೆ ಕಾಫಿ ಕುಡಿಯೋದಕ್ಕೆ ಅನೇಕ ಯುವತಿಯರು, ಮಹಿಳೆಯರು ಹೋಗ್ತಾ ಇರುತ್ತೀರಿ. ನೀವು ಹೀಗೆ ಹೋಗ್ತಾ ಇದ್ದರೇ ಎಚ್ಚರ ಎನ್ನುವಂತೆ ಅದಕ್ಕೂ ಮುನ್ನಾ ಮುಂದೆ ಸುದ್ದಿ ಓದಿ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೆಫೆಯೊಂದಕ್ಕೆ ಕಾಫಿಗಾಗಿ ಮಹಿಳೆಯೊಬ್ಬರು ತೆರಳಿದ್ದಾರೆ. ಕಾಫಿಗೂ ಮುನ್ನ ವಾಶ್ ರೂಂಗೆ ತೆರಳಿದಾಗ, ಅಲ್ಲಿ ಮೊಬೈಲ್ ಒಂದನ್ನು ರೆಕಾರ್ಡಿಂಗ್ ಮೂಡ್ ನಲ್ಲಿ ಇರಿಸಿದ್ದು ಗಮನಕ್ಕೆ ಬಂದಿದೆ. ಕೂಡಲೇ ಮಹಿಳೆ ಮೊಬೈಲ್ ಸಹಿತ ಹೊರಗೆ ಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದಂತ … Continue reading BIG ALERT: ಯುವತಿಯರೇ, ಮಹಿಳೆಯರೇ, ಬೆಂಗಳೂರಲ್ಲಿ ‘ಕಾಫಿ ಶಾಫ್’ಗೆ ಹೋಗ್ತಾ ಇದ್ದೀರಾ.? ಈ ಸುದ್ದಿ ಓದಿ