ಚೀನಿ ಸೈನಿಕರ ವಿರುದ್ಧ ತೊಡೆ ತಟ್ಟಿ ನಿಂತ ‘ಲಡಾಖ್ ಕುರಿಗಾಹಿಗಳು’ : ಹೃದಯ ಗೆದ್ದ ವೈರಲ್ ವಿಡಿಯೋ ಇಲ್ಲಿದೆ
ಶ್ರೀನಗರ : ವಾಸ್ತವಿಕ ನಿಯಂತ್ರಣ ರೇಖೆ (LAC) ಬಳಿ ಕುರಿಗಳನ್ನ ಮೇಯಿಸುವುದನ್ನ ತಡೆಯಲು ಪ್ರಯತ್ನಿಸಿದ ಚೀನಾದ ಸೈನಿಕರಿಗೆ ಲಡಾಖ್ ಕುರಿಗಾಹಿಗಳ ಗುಂಪು ತಕ್ಕ ಪಾಠ ಕಲಿಸಿದೆ. 2020ರ ಗಾಲ್ವಾನ್ ಘರ್ಷಣೆಯ ನಂತ್ರ ಸ್ಥಳೀಯ ಕುರುಬರು ಈ ಪ್ರದೇಶದಲ್ಲಿ ಪ್ರಾಣಿಗಳನ್ನ ಮೇಯಿಸುವುದನ್ನ ನಿಲ್ಲಿಸಿದ್ದರು. ಅವರು ಪಿಎಲ್ಎ ಪಡೆಗಳೊಂದಿಗೆ ವಾದಿಸುವ ಮತ್ತು ಅವ್ರು ಭಾರತೀಯ ಭೂಪ್ರದೇಶದಲ್ಲಿದ್ದಾರೆ ಎಂದು ಪ್ರತಿಪಾದಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೃದಯಗಳನ್ನ ಗೆದ್ದಿದೆ. ಕಳೆದ ಮೂರು ವರ್ಷಗಳಿಂದ, ಪೂರ್ವ ಲಡಾಖ್’ನ ಕುರಿಗಾಹಿಗಳು ಎಲ್ಎಸಿ ಬಳಿಯ ಹಲವಾರು ಪ್ರದೇಶಗಳಲ್ಲಿ … Continue reading ಚೀನಿ ಸೈನಿಕರ ವಿರುದ್ಧ ತೊಡೆ ತಟ್ಟಿ ನಿಂತ ‘ಲಡಾಖ್ ಕುರಿಗಾಹಿಗಳು’ : ಹೃದಯ ಗೆದ್ದ ವೈರಲ್ ವಿಡಿಯೋ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed