ಸಿಡಿಲು ಬಡಿದು ಕೂಲಿ ಕಾರ್ಮಿಕ, ಆಕಳು ಸಾವು

ವಿಜಯನಗರ: ಜಿಲ್ಲೆಯಲ್ಲಿ ಇಂದು ಸಿಡಿಲು ಬಡಿದು ಕೂಲಿಗೆ ತೆರಳಿದ್ದಂತ ವ್ಯಕ್ತಿ ಹಾಕು ಒಂದು ಆಕಳು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ತೆಲಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಲಿಡಿಲು ಬಡಿದ್ದರಿಂದ ಕೂಲಿ ಕಾರ್ಮಿಕ ಬೆಂಡಿಗೇರಿ ಹಾಲೇಶಪ್ಪ(48) ಸಾವನ್ನಪ್ಪಿದ್ದಾರೆ. ಬೆಂಡಿಗೇರಿ ಹಾಲೇಶಪ್ಪ ಹೊಲಕ್ಕೆ ಆಕಳು ಮೇಯಿಸೋದಕ್ಕೆ ತೆರಳಿದ್ದರು. ಈ ವೇಳೆ ಮಳೆಯ ಕಾರಣದಿಂದ ಮರದಡಿ ಆಶ್ರಯ ಪಡೆದಿದ್ದರು. ಮಳೆಯ ಜೊತೆಗೆ ಸಿಡಿಲು ಬಡಿದು ಮರದಡಿ ಇದ್ದಂತ ಬೆಂಡಿಗೇರಿ ಹಾಲೇಶಪ್ಪ ಹಾಗೂ ಆಕಳು ಸಾವನ್ನಪ್ಪಿದ್ದಾವೆ. … Continue reading ಸಿಡಿಲು ಬಡಿದು ಕೂಲಿ ಕಾರ್ಮಿಕ, ಆಕಳು ಸಾವು