BIGG NEWS : ತುಮಕೂರಿನಲ್ಲಿ ಪಶು ಆಹಾರ ಘಟಕದ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳ ದಾಳಿ ; ಬಿಹಾರ ಮೂಲದ 48 ಕಾರ್ಮಿಕರ ರಕ್ಷಣೆ

ತುಮಕೂರು: ಗುಬ್ಬಿ ಪಟ್ಟಣದ ಪಶು ಆಹಾರ ಘಟಕದ ಮೇಲೆ ಇಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಿಹಾರ ಮೂಲದ 48 ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಬಿಹಾರ ಮೂಲದ 48 ಕಾರ್ಮಿಕರನ್ನು ಅಕ್ರಮವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಪಶು ಆಹಾರ ಘಟಕದ ಮೇಲೆ ಕಾರ್ಮಿಕ ಇಲಾಖೆಯ ಗುಬ್ಬಿ ವಲಯ ವೃತ್ತ ನಿರೀಕ್ಷಕಿ ಸುಶೀಲ ದಾಳಿ ನಡೆಸಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಕಾರ್ಮಿಕರು ರಂಗನಾಥ್ ಎಂಟರ್ ಪ್ರೈಸಸ್ ಎಂಬ ಏಜನ್ಸಿ ಕಡೆಯಿಂದ ಪಶು ಆಹಾರ ಘಟಕಕ್ಕೆ … Continue reading BIGG NEWS : ತುಮಕೂರಿನಲ್ಲಿ ಪಶು ಆಹಾರ ಘಟಕದ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳ ದಾಳಿ ; ಬಿಹಾರ ಮೂಲದ 48 ಕಾರ್ಮಿಕರ ರಕ್ಷಣೆ