ನವದೆಹಲಿ: ಜನವರಿ.1ರ ಹೊಸ ವರ್ಷದಿಂದ ನೀವು ಖರೀದಿಸುವಂತ ವಿವಿಧ ವಿಮೆ ಸೌಲಭ್ಯಗಳಿಗೆ ಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.

ಈ ಬಗ್ಗೆ ಭಾರತೀಯ ವಿಮಾ ಅಭಿವೃದ್ಧಿ ಮತ್ತು ನಿಯಂತ್ರಮ ಪ್ರಾಧಿಕಾರವು ಮಾಹಿತಿ ನೀಡಲಾಗಿದೆ. ಹೊಸ ವರ್ಷದಿಂದ ಖರೀದಿಸುವಂತ ಆರೋಗ್ಯ, ವಾಹನ, ಪ್ರವಾಸ, ಗೃಹ ಸೇರಿದಂತೆ ಇತರೆ ವಿಮೆಗಳಿಗೆ ಕೆವೈಸಿ ಕಡ್ಡಾಯಗೊಳಿಸಿರೋದಾಗಿ ಹೇಳಿದೆ.

ಪ್ರಸ್ತುತ ಜೀವವಿಮೆ ಖರೀದಿಸುವವರಿಗೆ ಮಾತ್ರ ಕೆವೈಸಿ ಕಡ್ಡಾಯವಾಗಿತ್ತು. ಈಗ ಈ ನಿಯಮವನ್ನು ಇತರೆ ವಿಮೆಗಳಿಗೂ ಕಡ್ಡಾಯ ಮಾಡಲಾಗಿದೆ.

ಇನ್ನೂ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ವಿಮಾ ಕ್ಲೇಮುಗಳಿಗೆ ಗ್ರಾಹಕರು ಪ್ಯಾನ್ ಮತ್ತು ಆಧಾರ್ ಸಂಖ್ಯೆ ನೀಡಬೇಕಿತ್ತು. ಈಗ ಪಾಲಿಸಿ ಖರೀದಿ ವೇಳೆಯಲ್ಲಿಯೇ ಕೆವೈಸಿ ಸಲ್ಲಿಸಬೇಕಾಗಿದೆ.

BIGG BREAKING NEWS : ಪಂಚಮಸಾಲಿ ಸಮುದಾಯಕ್ಕೆ ಗುಡ್ ನ್ಯೂಸ್ : 2 ಡಿ ಮೀಸಲಾತಿ ನೀಡಲು ಸಚಿವ ಸಂಪುಟ ಸಭೆ ಅಸ್ತು

BIG BREAKING NEWS: ಮೂರು ಬಾರಿ ವಿಶ್ವಕಪ್ ವಿಜೇತ ಬ್ರೆಜಿಲ್ ನ ಪುಟ್ಬಾಲ್ ಆಟಗಾರ ಪೀಲೆ ಇನ್ನಿಲ್ಲ | Brazilian football icon Pele No More

ಹೊಸ ವರ್ಷಕ್ಕೆ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ: ಮೊಲಾಸಿನ್ ಮಾರಾಟದ ಲಾಭಾಂಶ ರೈತರಿಗೆ ವರ್ಗಾವಣೆಗೆ ಸರ್ಕಾರ ಆದೇಶ

Share.
Exit mobile version