KVS Admission 2024 : ಪೋಷಕರೇ ಗಮನಿಸಿ : 1-11ನೇ ತರಗತಿ ಪ್ರವೇಶಕ್ಕೆ ಅಧಿಸೂಚನೆ ಬಿಡುಗಡೆ, ತಕ್ಷಣ ಅರ್ಜಿ ಸಲ್ಲಿಸಿ
ನವದೆಹಲಿ : ಕೇಂದ್ರೀಯ ವಿದ್ಯಾಲಯ ಸಂಘಟನೆಯು 2024-25ನೇ ಸಾಲಿನ 1ರಿಂದ 11ನೇ ತರಗತಿಗಳ ಪ್ರವೇಶಕ್ಕೆ ಅಧಿಸೂಚನೆ ಹೊರಡಿಸಿದೆ. 1ನೇ ತರಗತಿ ಪ್ರವೇಶಕ್ಕಾಗಿ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 1 ರಂದು ಬೆಳಿಗ್ಗೆ 10 ರಿಂದ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 15 ರಂದು ಸಂಜೆ 5ರವರೆಗೆ ಮುಂದುವರಿಯುತ್ತದೆ. 10 ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾದ 10 ದಿನಗಳ ನಂತರ 11ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು kvsangathan.nic.in ಅಧಿಕೃತ ವೆಬ್ಸೈಟ್ನಲ್ಲಿ ಹೊರಡಿಸಿದ ಅಧಿಸೂಚನೆಯನ್ನ ಪರಿಶೀಲಿಸಬಹುದು. … Continue reading KVS Admission 2024 : ಪೋಷಕರೇ ಗಮನಿಸಿ : 1-11ನೇ ತರಗತಿ ಪ್ರವೇಶಕ್ಕೆ ಅಧಿಸೂಚನೆ ಬಿಡುಗಡೆ, ತಕ್ಷಣ ಅರ್ಜಿ ಸಲ್ಲಿಸಿ
Copy and paste this URL into your WordPress site to embed
Copy and paste this code into your site to embed