‘ಮೆಡಿಕಲ್ ಸೀಟ್’ ಪಡೆದ ಪೋಟೋ ಜರ್ನಲಿಸ್ಟ್ ಪುತ್ರಿಗೆ ‘KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು’ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದಂತ ಪೋಟೋ ಜರ್ನಲಿಸ್ಟ್ ಒಬ್ಬರ ಪುತ್ರಿ ಪಿಯುಸಿಯಲ್ಲಿ ಶೇ.96ಕ್ಕಿಂತ ಹೆಚ್ಚು ಅಂಕ ಪೆಡದಿದ್ದರು. ಆ ಮೂಲಕ ಮೆಡಿಕಲ್ ಸೀಟ್ ಪಡೆದಿದ್ದರು. ಇಂತಹ ಪೋಟೋ ಜರ್ನಲಿಸ್ಟ್ ಪುತ್ರಿಯನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಅಭಿನಂದಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, SSLC & PUCಯಲ್ಲಿ ಶೇ.96ಕ್ಕಿಂತ ಹೆಚ್ಚು ಅಂಕ ಪಡೆದು KUWJ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದ ತುಮಕೂರು ಜಿಲ್ಲೆಯ ಶಿರಾದ ಫೋಟೋ ಜರ್ನಲಿಸ್ಟ್ … Continue reading ‘ಮೆಡಿಕಲ್ ಸೀಟ್’ ಪಡೆದ ಪೋಟೋ ಜರ್ನಲಿಸ್ಟ್ ಪುತ್ರಿಗೆ ‘KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು’ ಅಭಿನಂದನೆ