ಪತ್ರಕರ್ತರ ಬದುಕಿಗೆ ಭರವಸೆಯ ಬೆಳಕು ‘ಕೆಯುಡಬ್ಲ್ಯೂಜೆ’: ಬೀದರ್‌ನಲ್ಲಿ 40ನೇ ರಾಜ್ಯ ಸಮ್ಮೇಳನದ ಸಂಭ್ರಮ

ಬೆಂಗಳೂರು: ಪತ್ರಿಕೋದ್ಯಮದ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ, ಶತಮಾನೋತ್ಸವದ ಸಂಭ್ರಮದತ್ತ ದಾಪುಗಾಲು ಹಾಕುತ್ತಿರುವ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ (KUWJ) ತನ್ನ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಸಜ್ಜಾಗಿದೆ. ಈ ಬಾರಿ ಸೂಫಿ ಸಂತರ ಬೀಡು, ಕಲ್ಯಾಣ ಕ್ರಾಂತಿಯ ಹರಿಕಾರ ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯಲ್ಲಿ ಏಪ್ರಿಲ್ 11 ಮತ್ತು 12 ರಂದು ಅದ್ದೂರಿ ಸಮ್ಮೇಳನ ನಡೆಯಲಿದೆ ಎಂಬುದಾಗಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಡಿವಿಜಿಯವರಿಂದ ಆರಂಭವಾದ ಮಹಾನ್ ಪರಂಪರೆ ಮೈಸೂರು ಸಂಸ್ಥಾನದ ನಾಲ್ವಡಿ … Continue reading ಪತ್ರಕರ್ತರ ಬದುಕಿಗೆ ಭರವಸೆಯ ಬೆಳಕು ‘ಕೆಯುಡಬ್ಲ್ಯೂಜೆ’: ಬೀದರ್‌ನಲ್ಲಿ 40ನೇ ರಾಜ್ಯ ಸಮ್ಮೇಳನದ ಸಂಭ್ರಮ