ವಸತಿ ಶಾಲೆಯಲ್ಲಿ ಕುವೆಂಪು ವಾಕ್ಯ ಬದಲಾವಣೆ: ಸಚಿವ ಹೆಚ್‌.ಸಿ ಮಹದೇವಪ್ಪ ಹೇಳಿದ್ದೇನು?

ಬೆಂಗಳೂರು: ವಸತಿ ಶಾಲೆಯಲ್ಲಿ ಕುವೆಂಪು ವಾಕ್ಯ ಬದಲಾವಣೆ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಇಂದು ಹೆಚ್‌.ಸಿ ಮಹದೇವಪ್ಪ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸುದ್ದಿಗಾರರ ಜೊತೆಗೆ ಮಾತನಾಡಿದ ವರ ಧೈರ್ಯವಾಗಿ ಪ್ರಶ್ನಿಸಿ ಎನ್ನುವುದರಲ್ಲಿ ತಪ್ಪು ಏನಿದೇ ಹೇಳಿ ಅಂತ ಅವರು ಹೇಳಿದರು. ಇನ್ನೂ ಇದರಲ್ಲಿ ತಪ್ಪೇನಿದೆ? ಕುವೆಂಪು ಅವರ ಬಗ್ಗೆ ನಮಗೆ ಅಭಿಮಾನವಿದೆ. ಇದು ಸಮಸ್ಯೆಯಲ್ಲ ಅಂತ ಹೇಳಿದರು. ಇನ್ನೂ ಬಿಜೆಪಿಯವರು ಎಲ್ಲವನ್ನೂ ವಿವಾದ ಮಾಡುತ್ತಾರೆ ಅಂತ ಹೇಳಿದರು. BREAKING :ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡಗೆ ಬಂಧನದ ಭೀತಿ : … Continue reading ವಸತಿ ಶಾಲೆಯಲ್ಲಿ ಕುವೆಂಪು ವಾಕ್ಯ ಬದಲಾವಣೆ: ಸಚಿವ ಹೆಚ್‌.ಸಿ ಮಹದೇವಪ್ಪ ಹೇಳಿದ್ದೇನು?