BIGG NEWS : ವಿದ್ಯಾರ್ಥಿಗಳೇ ಗಮನಿಸಿ : ಏ.27 ರಂದು ನಿಗದಿಯಾಗಿದ್ದ ಕುವೆಂಪು ವಿವಿ ‘ಪದವಿ’ ಪರೀಕ್ಷೆ ಮುಂದೂಡಿಕೆ

ರಂಜಿತ್ ಶೃಂಗೇರಿ ಡಿಜಿಟಲ್ ಡೆಸ್ಕ್ :  ರಾಜ್ಯ ಚುನಾವಣಾ ಆಯೋಗವು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಾಗೂ ತೀರ್ಥಹಳ್ಳಿಯ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಏಪ್ರಿಲ್ 27 ರಂದು ನಡೆಸಲು ಆದೇಶ ಹೊರಡಿಸಿದ್ದು, ಈ ಹಿನ್ನೆಲೆ ಅಂದು ನಡೆಯಬೇಕಿದ್ದ  ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕುವೆಂಪು ವಿವಿ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆ ದಿನಾಂಕ 27:04:2021 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ದಿನಾಂಕ 02:05:2021 ಕ್ಕೆ ಮುಂದೂಡಿ ಕುವೆಂಪು ವಿವಿ ಆದೇಶ ಹೊರಡಿಸಿದೆ.. ಉಳಿದಂತೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ … Continue reading BIGG NEWS : ವಿದ್ಯಾರ್ಥಿಗಳೇ ಗಮನಿಸಿ : ಏ.27 ರಂದು ನಿಗದಿಯಾಗಿದ್ದ ಕುವೆಂಪು ವಿವಿ ‘ಪದವಿ’ ಪರೀಕ್ಷೆ ಮುಂದೂಡಿಕೆ