ಶಿವಮೊಗ್ಗ : ಕುವೆಂಪು ವಿವಿ ನೂತನ ಕುಲಸಚಿವೆಯಾಗಿ ಜಿ.ಅನುರಾಧ ಅಧಿಕಾರ ಸ್ವೀಕಾರ

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವ (ಆಡಳಿತ)ರಾಗಿ ನೇಮಕಗೊಂಡಿರುವ ಅನುರಾಧ. ಜಿ ಅವರು ಗುರುವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಕುಲಸಚಿವ ಪ್ರೊ. ಎಸ್. ಎಸ್. ಪಾಟೀಲ್ ಅವರು ಅಧಿಕಾರ ಹಸ್ತಾಂತರಿಸಿದರು. ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮತ್ತೆ ‘ಶಿರಾಡಿ ಘಾಟ್’ನಲ್ಲಿ ಭೂ ಕುಸಿತ, ಸಂಚಾರ ಸ್ಥಗಿತ.! ಇದೇ ಸಂದರ್ಭದಲ್ಲಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಕರ್ನಾಟಕ ಸರ್ಕಾರದ ನಿರ್ದೇಶನದ ಮೇರೆಗೆ ಜುಲೈ 26ರ ಸೋಮವಾರದಿಂದ … Continue reading ಶಿವಮೊಗ್ಗ : ಕುವೆಂಪು ವಿವಿ ನೂತನ ಕುಲಸಚಿವೆಯಾಗಿ ಜಿ.ಅನುರಾಧ ಅಧಿಕಾರ ಸ್ವೀಕಾರ