ನನ್ನ ಮೇಲೆ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿದ್ದರ ಹಿಂದೆ ಕುಸುಮಾ ಕೈವಾಡವಿದೆ: ಶಾಸಕ ಮುನಿರತ್ನ ಗಂಭೀರ ಆರೋಪ

ಬೆಂಗಳೂರು: ನನ್ನ ಮೇಲೆ ಸುಳ್ಳು ಅತ್ಯಾಚಾರ ದೂರು ನೀಡಿದ್ದರ ಹಿಂದೆ ಆರ್ ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಂತ ಕುಸುಮಾ ಹನುಮಂತರಾಯಪ್ಪ ಅವರ ಕೈವಾಡವಿದೆ ಅಂತ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ಹಾಕಲಾಗಿದೆ. ಈ ಬಗ್ಗೆ ನಾನು ಆದಿಚುಂಚನಗಿರಿಯ ಕಾಲ ಭೈರವ ದೇಗುಲಕ್ಕೆ ಬರುತ್ತೇನೆ. ಕುಸುಮಾ ಕೂಡ ಬರಲಿ. ಅತ್ಯಾಚಾರ ದೂರು ನೀಡಿದಂತವರು ಪರಿಚಯವೇ ಇಲ್ಲ ಅಂತ ದೇವರ ಮುಂದೆ ಪ್ರಮಾಣ … Continue reading ನನ್ನ ಮೇಲೆ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿದ್ದರ ಹಿಂದೆ ಕುಸುಮಾ ಕೈವಾಡವಿದೆ: ಶಾಸಕ ಮುನಿರತ್ನ ಗಂಭೀರ ಆರೋಪ