BIG NEWS: ನಮ್ಮ ಟಗರ್ ಇದ್ಯಾಯಲ್ಲ, ಮುರುಘಾ ಸ್ವಾಮಿಯಂತೆ ಕಳ್ಳ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಗಂಭೀರ ಆರೋಪ ಮಾಡಿದ ಕಾಂಗ್ರೆಸ್‌ ಮುಖಂಡ

ಬೆಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ವಿರುದ್ಧ ಅವರ ಕುರುಬ ಸಮುದಾಯದ ಮುಖಂಡರು ಹಾಗೇ ಅವರ ಆಪ್ತರೇ ಅವಹೇಳನಕಾರಿಯಾಗಿ ಮಾತನಾಡಿರುವುದು ಹೊರಬಿದ್ದಿದೆ ಎನ್ನಲಾಗಿದೆ. ನಮ್ಮ ಟಗರು ಇದೆಯಲ್ಲಾ ಮುರುಘಾ ಸ್ವಾಮೀಜಿಯಂತೆ ಕಳ್ಳ ಎಂಬುದಾಗಿ ಸಿದ್ಧರಾಮಯ್ಯ ವಿರುದ್ಧವೇ ಗುಡುಗಿರುವಂತ ವಿಚಾರ ಬಹಿರಂಗ ವೇದಿಕೆಯಲ್ಲಿಯೇ ಗುಸುಗುಸು ಪಿಸುಪಿಸು ಮೂಲಕ ಹೊರ ಬಿದ್ದಿದ್ದು, ವೀಡಿಯೋ ಈಗ ವೈರಲ್ ಕೂಡ ಆಗಿದೆ. ಇಂದು ಕುರುಬ ಸಮುದಾಯದ ಮುಖಂಡರು ಸುದ್ಧಿಗೋಷ್ಠಿಯ ವೇಳೆಯಲ್ಲಿ ಗುಸು ಗುಸು ಪಿಸು ಪಿಸು ಮಾತನಾಡಿರುವ … Continue reading BIG NEWS: ನಮ್ಮ ಟಗರ್ ಇದ್ಯಾಯಲ್ಲ, ಮುರುಘಾ ಸ್ವಾಮಿಯಂತೆ ಕಳ್ಳ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಗಂಭೀರ ಆರೋಪ ಮಾಡಿದ ಕಾಂಗ್ರೆಸ್‌ ಮುಖಂಡ