Kuno National Park : ‘ಕುನೋ ಪಾರ್ಕ್’ನಲ್ಲಿ ಆರು ಮರಿಗಳಿಗೆ ಜನ್ಮ ನೀಡಿದ ‘ಗಾಮಿನಿ ಚೀತಾ’, ವಿಶ್ವ ದಾಖಲೆ ನಿರ್ಮಾಣ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚೆಗೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚೀತಾ ಗಾಮಿನಿ 5 ಅಲ್ಲ 6 ಮರಿಗಳಿಗೆ ಜನ್ಮ ನೀಡಿತ್ತು. ಮಾರ್ಚ್ 10 ರಂದು ಮರಿಗಳ ಸಂಖ್ಯೆ 5 ಎಂದು ವರದಿಯಾಗಿತ್ತು. ಆದ್ರೆ, ಇಂದು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರು ಚೀತಾ ಮರಿಗಳ ವೀಡಿಯೋವನ್ನ ಹಂಚಿಕೊಂಡಿದ್ದು, ಅವು ಆರಿವೆ. ಇದರ ಜತೆಗೆ 6 ಮರಿಗಳಿಗೆ ಜನ್ಮ ನೀಡಿದ ದಾಖಲೆಯೂ ಗಾಮಿನಿ ಹೆಸರಿನಲ್ಲಿ ದಾಖಲಾಗಿದೆ. ಹೆಣ್ಣು ಚೀತಾ ಗಾಮಿನಿಯನ್ನ ದಕ್ಷಿಣ ಆಫ್ರಿಕಾದಿಂದ ತರಲಾಗಿದೆ. … Continue reading Kuno National Park : ‘ಕುನೋ ಪಾರ್ಕ್’ನಲ್ಲಿ ಆರು ಮರಿಗಳಿಗೆ ಜನ್ಮ ನೀಡಿದ ‘ಗಾಮಿನಿ ಚೀತಾ’, ವಿಶ್ವ ದಾಖಲೆ ನಿರ್ಮಾಣ