ಕರಾವಳಿಯಲ್ಲೊಂದು ಅಪರೂಪದ ಘಟನೆ : ಸಾವಿನಲ್ಲೂ ಒಂದಾದ ಅಣ್ಣ-ತಂಗಿ

ಕುಂದಾಪುರ : ಕೆಲವೇ ಕೆಲವು ಸಂದರ್ಭ ಮಾತ್ರ ಈ ತರದ ಸಾವು ಒದಗಿಬರುತ್ತೇನೆ. ಆ ಅಣ್ಣ-ತಂಗಿ ಬೇರೆ ಬೇರೆ ಇದ್ದರೂ, ಸಾವಿನಲ್ಲಿ ಮಾತ್ರ ಒಂದಾಗಿದ್ದಾರೆ. ತಂಗಿ ಸತ್ತ ಕೆಲವೇ ನಿಮಿಷದಲ್ಲಿ ಅಣ್ಣ ಕೂಡ ಸಾವನ್ನಪ್ಪಿ, ಸಾವಿನಲ್ಲಿ ಅಣ್ಣ-ತಂಗಿ ಒಂದಾಗಿರೋ ಘಟನೆ ಕುಂದಾಪುರದಲ್ಲಿ ನಡೆದಿದೆ. Degree Admission : ‘ದ್ವಿತೀಯ PU ಮಾಸ್ ಪಾಸ್’ ನಂತ್ರ, ‘ಪದವಿ ದಾಖಲಾತಿ’ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್.! ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆ ಸಮೀಪದ ಹೆದ್ದಾರಿ ಜೆಡ್ಡುವಿನಲ್ಲಿ ಸುಬ್ಬಣ್ಣ ನಾಯಕ್ ( 65) … Continue reading ಕರಾವಳಿಯಲ್ಲೊಂದು ಅಪರೂಪದ ಘಟನೆ : ಸಾವಿನಲ್ಲೂ ಒಂದಾದ ಅಣ್ಣ-ತಂಗಿ