ಕುಮಾರಸ್ವಾಮಿಗೆ ಒಕ್ಕಲಿಗರ ಮತ ಬಿಜೆಪಿ ಕಡೆ ವಾಲುವ ಭೀತಿ ಹೆಚ್ಚಾಗಿದೆ – ಸಿ.ಪಿ ಯೋಗೇಶ್ವರ್

ರಾಮನಗರ: ಕೆಂಪೇಗೌಡ ಪ್ರತಿಮೆ ವಿಚಾರದಲ್ಲಿ ಚುನಾವಣಾ ಕಾಲದಲ್ಲಿ ಜೆಡಿಎಸ್ ( JDS ) ರಾಜಕೀಯ ಮಾಡುತ್ತಿದೆ. ಅಶ್ವತ್ಥನಾರಾಯಣ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಮನೆಗೆ ಹೋಗಿ ಕರೆದು ಬಂದಿದ್ದರೇ, ಸಿಎಂ ಬೊಮ್ಮಾಯಿ ( CM Bommai ) ಕರೆ ಮಾಡಿ ಆಹ್ವಾನಿಸಿದ್ದಾರೆ. ಆದರೂ ಈಗ ರಾಜಕೀಯ ಮಾಡುತ್ತಿದೆ. ಇದರ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿಗೆ ( Farmer CM HD Kumaraswamy ) ಒಕ್ಕಲಿಗರ ಮತಗಳು ಬಿಜೆಪಿಯತ್ತ ವಾಲುವ ಆತಂಕ ಕಾಡುತ್ತಿದೆ ಎಂಬುದಾಗಿ … Continue reading ಕುಮಾರಸ್ವಾಮಿಗೆ ಒಕ್ಕಲಿಗರ ಮತ ಬಿಜೆಪಿ ಕಡೆ ವಾಲುವ ಭೀತಿ ಹೆಚ್ಚಾಗಿದೆ – ಸಿ.ಪಿ ಯೋಗೇಶ್ವರ್