ಕುಮಾರಸ್ವಾಮಿಗೆ ‘ಆತ್ಮ’ ಅನ್ನೋದೇ ಇಲ್ಲ ಇನ್ನೂ ‘ಆತ್ಮಸಾಕ್ಷಿ’ ಎಲ್ಲಿಂದ ಬರ್ಬೇಕು ? : ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು : ಇಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ವಿಧಾನಸೌಧದಲ್ಲಿ ಮತದಾನ ನಡೆಯುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಈಗಾಗಲೇ ಮೂರು ಪಕ್ಷದ ಎಲ್ಲಾ ನಾಯಕರು ಮತದಾನ ಚಲಾಯಿಸಿದ್ದಾರೆ ಇದುವರೆಗೂ 102 ಮತ ಹಾಕಲಾಗಿದೆ. ಮತದಾನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ ಜೆಡಿಎಸ್ ನವರಿಗೆ ಆತ್ಮೀಯ ಇಲ್ಲ ಇನ್ನು ಆತ್ಮಸಾಕ್ಷಿಯಲ್ಲಿ ಬರಬೇಕು ಎಂದು ವ್ಯಂಗ್ಯವಾಡಿದರು. ‘ಮನೆಯಲ್ಲಿ ಯಾರನ್ನಾದರೂ ಅನುಸರಿಸಿ’:ಬೆಂಗಳೂರಿನಲ್ಲಿ ಗಮನ ಸೆಳೆದ ಚಮತ್ಕಾರಿ ‘ಟ್ರಾಫಿಕ್ ಸೈನ್‌ಬೋರ್ಡ್’ ವಿಧಾನಸೌಧದಲ್ಲಿ ಸುಧೀಕಾರದೊಂದಿಗೆ ಮಾತನಾಡಿದ ಅವರು, ನಮ್ಮ ಮೂರು ಜನ ಅಭ್ಯರ್ಥಿಗಳು ಅಜಯ್ … Continue reading ಕುಮಾರಸ್ವಾಮಿಗೆ ‘ಆತ್ಮ’ ಅನ್ನೋದೇ ಇಲ್ಲ ಇನ್ನೂ ‘ಆತ್ಮಸಾಕ್ಷಿ’ ಎಲ್ಲಿಂದ ಬರ್ಬೇಕು ? : ಸಿಎಂ ಸಿದ್ದರಾಮಯ್ಯ ವ್ಯಂಗ್ಯ
Copy and paste this URL into your WordPress site to embed
Copy and paste this code into your site to embed