ಸೊರಬದ ಮಣ್ಣಲ್ಲಿ ಅಬ್ಬರಿಸಿದ ‘ಕುಗ್ವೆ ಕಲಾವಿದ’ರು: ‘ಸಹೋದರರ ಸವಾಲ್’ ನಾಟಕಕ್ಕೆ ‘ಉಳವಿಯ ಜನಮನ’ ಫಿದಾ!
ಶಿವಮೊಗ್ಗ: ಇಂದಿನ ದಿನಗಳಲ್ಲಿ ‘ಸಾಮಾಜಿಕ ನಾಟಕ’ ಎಂದರೆ ಸಾಹಿತ್ಯವಿಲ್ಲದ ಹಾಡುಗಳು, ದ್ವಂದ್ವಾರ್ಥದ ಸಂಭಾಷಣೆಗಳು (Double Meaning) ಇರಲೇಬೇಕು ಎಂಬ ಅಲಿಖಿತ ನಿಯಮವೊಂದು ಚಾಲ್ತಿಯಲ್ಲಿದೆ. ಇಂತಹ ಕಾಲಘಟ್ಟದಲ್ಲಿ, ನೈಜ ಸಾಹಿತ್ಯ ಮತ್ತು ಕಲಾತ್ಮಕ ಅಭಿನಯದ ಮೂಲಕ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡಿ, ಕೆಚ್ಚೆದೆಯ ಸಾಹಸಕ್ಕೆ ಸಾಕ್ಷಿಯಾದವರು ಸಾಗರದ ಕುಗ್ವೆ ಗ್ರಾಮದ ರಾಮೇಶ್ವರ ನಾಟಕ ಶಾಲೆಯ ಕಲಾವಿದರು. ಕಳೆದ ಮಾರ್ಚ್ 13 ರಂದು ಸೊರಬ ತಾಲೂಕಿನ ಉಳವಿಯ ಪತ್ರೆಸಾಲಿನಲ್ಲಿ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಈ ಕಲಾವಿದರು … Continue reading ಸೊರಬದ ಮಣ್ಣಲ್ಲಿ ಅಬ್ಬರಿಸಿದ ‘ಕುಗ್ವೆ ಕಲಾವಿದ’ರು: ‘ಸಹೋದರರ ಸವಾಲ್’ ನಾಟಕಕ್ಕೆ ‘ಉಳವಿಯ ಜನಮನ’ ಫಿದಾ!
Copy and paste this URL into your WordPress site to embed
Copy and paste this code into your site to embed