BIG NEWS: ‘ಸಾರಿಗೆ ನಿಗಮ’ದ ಇತಿಹಾಸದಲ್ಲೇ KSRTC ಒಂದೇ ದಿನದಲ್ಲಿ ‘ಅತ್ಯಧಿಕ ಆದಾಯ’ ಗಳಿಸಿ, ಹೊಸ ದಾಖಲೆ

ಬೆಂಗಳೂರು: ಸಾರಿಗೆ ನಿಗಮದ ಇತಿಹಾಸದಲ್ಲೇ ಕೆ ಎಸ್ ಆರ್ ಟಿಸಿಯು ( KSRTC ) ಒಂದೇ ದಿನದಲ್ಲಿ ಅತ್ಯಧಿಕ ರೂ.22.64 ಕೋಟಿ ಆದಾಯವನ್ನು ಗಳಿಸಿ, ಹೊಸ ದಾಖಲೆಯನ್ನು ಬರೆದಿದೆ. ನಿಮ್ಮ ‘ಅನಾರೋಗ್ಯ ಸಮಸ್ಯೆ’ಗೆ ಇಲ್ಲಿ ಸಿಗುತ್ತೆ ‘ಕಡಿಮೆ ವೆಚ್ಚ’ದಲ್ಲಿ ‘ಹೋಮಿಯೋಪತಿ ಚಿಕಿತ್ಸೆ’ | Homeopathy Medicine ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ( Karnataka State Road Transport Corporation – KSRTC ) ಮಾಹಿತಿ ಬಿಡುಗಡೆ ಮಾಡಿದ್ದು, ನಾಡಹಬ್ಬ … Continue reading BIG NEWS: ‘ಸಾರಿಗೆ ನಿಗಮ’ದ ಇತಿಹಾಸದಲ್ಲೇ KSRTC ಒಂದೇ ದಿನದಲ್ಲಿ ‘ಅತ್ಯಧಿಕ ಆದಾಯ’ ಗಳಿಸಿ, ಹೊಸ ದಾಖಲೆ