BIG BREAKING NEWS : ಮುಷ್ಕರ ನಿರತ ‘ಸಾರಿಗೆ ನೌಕರ’ರಿಗೆ ಮತ್ತೊಂದು ಬಿಗ್ ಶಾಕ್ : ‘ನಿವೃತ್ತ ಚಾಲಕ, ನಿರ್ವಾಹಕ’ರನ್ನು ‘ತಾತ್ಕಾಲಿಕ ಒಪ್ಪಂದ’ದ ಮೇಲೆ ನಿಯೋಜನಗೆ ‘ರಾಜ್ಯ ಸರ್ಕಾರ’ ಆದೇಶ

ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾಧ್ಯಂತ ಸಾರಿಗೆ ನೌಕರರು ಅನಿರ್ಧಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದಾರೆ. ಇಂತಹ ಸಾರಿಗೆ ನೌಕರರ ಮುಷ್ಕರ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದೊಂದಿಗೆ ಸಂಧಾನಕ್ಕೆ ಒಪ್ಪದಂತ ಸಾರಿಗೆ ನೌಕರರಿಗೆ ಸರ್ಕಾರ ಈಗ ಮತ್ತೊಂದು ಶಾಕ್ ನೀಡಿದೆ. ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜನೆಗೊಳಿಸಿಕೊಂಡು, ಸಾರಿಗೆ ಬಸ್ ಸಂಚಾರಕ್ಕೆ ಅಧಿಸೂಚನೆ ಹೊರಡಿಸಿದೆ. KPSC ಸದಸ್ಯರಾಗಿ ‘ಡಾ.ಬಿ.ಪ್ರಭುದೇವ್’ ನೇಮಕ ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ … Continue reading BIG BREAKING NEWS : ಮುಷ್ಕರ ನಿರತ ‘ಸಾರಿಗೆ ನೌಕರ’ರಿಗೆ ಮತ್ತೊಂದು ಬಿಗ್ ಶಾಕ್ : ‘ನಿವೃತ್ತ ಚಾಲಕ, ನಿರ್ವಾಹಕ’ರನ್ನು ‘ತಾತ್ಕಾಲಿಕ ಒಪ್ಪಂದ’ದ ಮೇಲೆ ನಿಯೋಜನಗೆ ‘ರಾಜ್ಯ ಸರ್ಕಾರ’ ಆದೇಶ