ಸಿಬ್ಬಂದಿಗಳಿಗೆ ‘ಕಿರುಕುಳ’ ತಪ್ಪಿಸಲು ನೂತನ ಪ್ರಯೋಗಕ್ಕೆ ಮುಂದಾದ ‘KSRTC’ : ರಜೆ, ಹಾಜರಾತಿಗೆ ‘HRMS’ ಜಾರಿ
ಬೆಂಗಳೂರು : ಇಲ್ಲಿಯವರೆಗೂ KSRTC ಘಟಕ ಮತ್ತು ವಿಭಾಗದ ಮುಖ್ಯಸ್ಥರು ರಜೆ ನೀಡುವಲ್ಲಿ ಕಿರುಕುಳ ನೀಡುತ್ತಾರೆ. ಹೀಗಾಗಿ ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ನೌಕರರು ಆಗ್ರಹಿಸುತ್ತಿದ್ದರು.ಇದೀಗ ಸಿಬ್ಬಂದಿಗೆ ರಜೆ ನೀಡುವ ವಿಚಾರದಲ್ಲಿ ಆಗುತ್ತಿರುವ ಕಿರುಕುಳ ತಪ್ಪಿಸಲು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್ ಎಂಎಸ್) ಜಾರಿಗೆ ತರಲಾಗಿದೆ. ಬೆಂಗಳೂರು : ‘ವಾಟರ್ ಟ್ಯಾಂಕರ್’ ಮಾಲೀಕರಿಗೆ ಸಿಹಿಸುದ್ದಿ : ನೋಂದಣಿ ಅವಧಿ ‘ಮಾ.15’ರವರೆಗೆ ವಿಸ್ತರಣೆ ಈವರೆಗೆ ಹಾಜರಾತಿ ನಮೂದು ಹಾಗೂ ರಜೆ ನೀಡುವ ವ್ಯವಸ್ಥೆಯು ಮ್ಯಾನ್ಯುಯಲ್ ಆಗಿ … Continue reading ಸಿಬ್ಬಂದಿಗಳಿಗೆ ‘ಕಿರುಕುಳ’ ತಪ್ಪಿಸಲು ನೂತನ ಪ್ರಯೋಗಕ್ಕೆ ಮುಂದಾದ ‘KSRTC’ : ರಜೆ, ಹಾಜರಾತಿಗೆ ‘HRMS’ ಜಾರಿ
Copy and paste this URL into your WordPress site to embed
Copy and paste this code into your site to embed