BIGG NEWS: ಫೆ.28ರವರೆಗೆ KSRTCಯಿಂದ ಪತ್ರಕರ್ತರಿಗೆ ನೀಡಿರುವ ‘ಬಸ್ ಪಾಸ್’ ಅವಧಿ ವಿಸ್ತರಣೆ

ಬೆಂಗಳೂರು: ವಾರ್ತಾ ಇಲಾಖೆಯಿಂದ ( Karnataka Information Department ) ಮಾನ್ಯತೆ ಕಾರ್ಡ್ ಪಡೆದಂತ ಪತ್ರಕರ್ತರಿಗೆ ಕೆ ಎಸ್ ಆರ್ ಟಿ ಸಿಯ ಬಸ್ಸುಗಳಲ್ಲಿ ( Journalist KSRTC Free Bus Pass ) ಉಚಿತವಾಗಿ ಪ್ರಯಾಣಿಸಲು ನೀಡಿರುವಂತ ಸ್ಮಾರ್ಟ್ ಕಾರ್ಡ್ ( Smart Card ) ಬಸ್ ಪಾಸ್ ಅವಧಿಯನ್ನು ದಿನಾಂಕ 28-02-2022ರವರೆಗೆ ವಿಸ್ತರಿಸಲಾಗಿದೆ. Covid19 Vaccine: ‘ಕೊರೋನಾ ಲಸಿಕೆ’ ಪಡೆದಿದ್ದೇವೆ ಅಂತ ಮೈಮರೆಯಬೇಡಿ: ಯಾಕೆ ಅಂತ ಈ ಸುದ್ದಿ ಓದಿ.! ಈ ಕುರಿತಂತೆ ಕರ್ನಾಯಕ … Continue reading BIGG NEWS: ಫೆ.28ರವರೆಗೆ KSRTCಯಿಂದ ಪತ್ರಕರ್ತರಿಗೆ ನೀಡಿರುವ ‘ಬಸ್ ಪಾಸ್’ ಅವಧಿ ವಿಸ್ತರಣೆ