‘KSRTC ಪ್ರಯಾಣಿಕ’ರಿಗೆ ಗುಡ್ ನ್ಯೂಸ್ : KSRTCಯಿಂದ ‘ಬೆಂಗಳೂರು-ಜೋಗ ಜಲಪಾತ’ ಟೂರ್ ಪ್ಯಾಕೇಜ್ ಘೋಷಣೆ

ಬೆಂಗಳೂರು : ಕೊರೋನಾ ಸೋಂಕಿನ ಪಾಸಿಟಿವಿಟಿ ರಾಜ್ಯದಲ್ಲಿ ಕಡಿಮೆಗೊಂಡ ಕಾರಣ, ಅನ್ ಲಾಕ್ 3.0 ಮಾರ್ಗಸೂಚಿ ಕ್ರಮಗಳು ಜಾರಿಯಲ್ಲಿವೆ. ಸರ್ಕಾರದ ಮಾರ್ಗಸೂಚಿಯಂತೆ ವಿಶ್ವವಿಖ್ಯಾತ ಜೋಗದ ಜಲಪಾತ ಕೂಡ ವೀಕ್ಷಕರಿಗಾಗಿ ತೆರೆದುಕೊಂಡಿದೆ. ಇಂತಹ ಜೋಗದ ಜಲಪಾತವನ್ನು ವೀಕ್ಷಿಸಲು, ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರು ಟು ಜೋಗ ಜಲಪಾತ ಟೂರ್ ಪ್ಯಾಕೇಜ್ ಘೋಷಿಸಿದೆ. ಜು.19 ಮತ್ತು 22ರ ‘SSLC ಪರೀಕ್ಷೆ’ಗೆ ‘ಪರೀಕ್ಷಾ ಕೇಂದ್ರ’ಗಳು ಹೇಗಿರಲಿವೆ ಗೊತ್ತಾ.? ಇಲ್ಲಿದೆ ಮಾಹಿತಿ ಈ ಕುರಿತಂತೆ ಮಾಹಿತಿ … Continue reading ‘KSRTC ಪ್ರಯಾಣಿಕ’ರಿಗೆ ಗುಡ್ ನ್ಯೂಸ್ : KSRTCಯಿಂದ ‘ಬೆಂಗಳೂರು-ಜೋಗ ಜಲಪಾತ’ ಟೂರ್ ಪ್ಯಾಕೇಜ್ ಘೋಷಣೆ